#ViralVideo |18 ಚಕ್ರದ ಬೃಹತ್ ಟ್ರಕ್ ಒಳಗೆ ಕೂರದೆ ಹಿಮ್ಮುಖವಾಗಿ ಗಾಡಿ ಪಾರ್ಕಿಂಗ್ ಮಾಡುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್
ಬೆಂಗಳೂರು, ನ.26 www.bengaluruwire.com : ಮೆಟ್ರೊಪಾಲಿಟನ್ ಸಿಟಿಗಳಲ್ಲಿ, ಬ್ಯುಸಿ ಏರಿಯಾಗಳಲ್ಲಿ ಮನೆಯವರೊಟ್ಟಿಗೆ ಶಾಪಿಂಗ್ ಅಂತ ಹೋದಾಗ ಪಾರ್ಕಿಂಗ್ ನಲ್ಲಿ ಕಾರು ನಿಲ್ಲಿಸಲು ಎಷ್ಟು ಪರದಾಡುತ್ತೇವೆ ಅಂತ ನಿಮಗೆಲ್ಲಾ...



















