CAG REPORT ON MSIL | ನೈಸರ್ಗಿಕ ಮರಳು ಆಮದು ವಿಚಾರದಲ್ಲಿ ಎಂಎಸ್ಐಎಲ್ ನಿಯಮ ಉಲ್ಲಂಘನೆ – ದಾಸ್ತಾನಲ್ಲೇ ಉಳಿದ 89 ಸಾವಿರ ಮೆ.ಟನ್ ಮರಳು
ಬೆಂಗಳೂರು, ಫೆ.26 www.bengaluruwire.com : ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿ. (MSIL) ಸಂಸ್ಥೆಯು ರಾಜ್ಯದಲ್ಲಿ ನದಿ ಮರಳು ಕೊರತೆ ನೀಗಿಸಲು ಮಾರುಕಟ್ಟೆಯ ಸ್ಥಿತಿಗತಿ...




















