GBA News | ಜಿಬಿಎ ವ್ಯಾಪ್ತಿಯಲ್ಲಿ ಹೊಸದಾಗಿ ‘ಎ’ ಖಾತಾ ಪಡೆಯುವ ಶುಲ್ಕ ಶೇ.2ಕ್ಕೆ ಕಡಿತಗೊಳಿಸಿದ ಸರ್ಕಾರ
ಬೆಂಗಳೂರು, ಜು.26 www.bengaluruwire.com: ನಗರಾಭಿವೃದ್ಧಿ ಇಲಾಖೆಯು (UDD) ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿನ ಆಸ್ತಿ ಮಾಲೀಕರಿಗೆ ಸಮಾಧಾನ ಸಂಗತಿಯನ್ನು ನೀಡಿದೆ. ಹೊಸದಾಗಿ 'ಎ' ಖಾತಾ ಪಡೆಯಲು...



















