ಸಾರಿಗೆ ನೌಕರರ ‘ಬೆಂಗಳೂರು ಚಲೋ’ ಸಂಘರ್ಷ: ₹1271 ಕೋಟಿ ಬಾಕಿ ಬಿಡುಗಡೆಗೆ ಸರ್ಕಾರ ಆದೇಶಿಸಿದರೂ ಬಗ್ಗದ ನೌಕರರು
ಬೆಂಗಳೂರು, ಫೆ.18 www.bengaluruwire.com: ರಾಜ್ಯ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನೌಕರರ ದಶಕದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ (ಫೆಬ್ರವರಿ 19, ಗುರುವಾರ) ಹಮ್ಮಿಕೊಂಡಿರುವ "ಬೆಂಗಳೂರು ಚಲೋ"...



















