Bangalore Water Crisis | ಕಾವೇರಿ ಪೈಪ್‌ಲೈನ್ ನಲ್ಲಿ ಜೊಂಡು ಸಿಲುಕಿ 1 ಸಾವಿರ ಎಂಎಲ್ ಡಿ ನೀರು ಹರಿವಿಗೆ ಅಡ್ಡಿ : ಕ್ಷಿಪ್ರ ಕಾರ್ಯಾಚರಿಸಿ ಸಮಸ್ಯೆ ನಿವಾರಿಸಿದ ಜಲಮಂಡಳಿ
ಬೆಂಗಳೂರು ಮಾ.24 www.bengaluruwire.com : ಕುಡಿಯುವ ನೀರಿನ ಕೊರತೆಯಿಂದ ಮೊದಲೇ ಕಂಗೆಟ್ಟಿರುವ ಬೆಂಗಳೂರಿಗೆ ಕಾವೇರಿ ನೀರಿನ ಪೂರೈಕೆಯಲ್ಲಿ ಆಗಬಹುದಾಗಿದ್ದ ದೊಡ್ಡ ವ್ಯತ್ಯಯವನ್ನು ಬೆಂಗಳೂರು ನೀರು ಸರಬರಾಜು ಮತ್ತು...




















