Space Science | ಬೆಂಗಳೂರಿಗರೇ ಆಕಾಶದಲ್ಲಿನ ವಿಸ್ಮಯ ನೋಡಬೇಕಾ? : ನೆಹರು ತಾರಾಲಯ ನಿಮಗಾಗಿ ಟೆಲಿಸ್ಕೋಪ್ ಲೈಬ್ರೆರಿ ವ್ಯವಸ್ಥೆ ಕಲ್ಪಿಸಿದೆ
ಬೆಂಗಳೂರು, ಮೇ.16 www.bengaluruwire.com : ನಗರದ ಜವಾಹರಲಾಲ್ ನೆಹರು ತಾರಾಲಯ (ಜೆಎನ್‌ಪಿ - JNP) ನಕ್ಷತ್ರ ವೀಕ್ಷಕರಿಗಾಗಿ ಮತ್ತೊಂದು ಅತ್ಯಾಕರ್ಷಕ ಕಾರ್ಯಕ್ರಮವನ್ನು ಹೊರತರುತ್ತಿದೆ. ಜೆಎಸ್ ಪಿ, ಶಿಕ್ಷಣ...



















