ISRO LVM3 Rocket | ಎಚ್ಎಎಲ್ ನಲ್ಲಿ ಹೊಸ ಎರಡು ಸೌಲಭ್ಯ ಸೇರ್ಪಡೆ : ಹೆಚ್ಚಾಗಲಿದೆ ಇಸ್ರೋದ ಬಲಶಾಲಿ ಎಲ್ ವಿಎಮ್3 ರಾಕೆಟ್ ಉತ್ಪಾದನಾ ವೇಗ
ಬೆಂಗಳೂರು, ಜೂ.5 www.bengaluruwire.com : ದೇಶದಲ್ಲಿ ಪ್ರಸ್ತುತ ವರ್ಷಕ್ಕೆ, ಅತ್ಯಂತ ಭಾರವಾದ ಮತ್ತು ಅತ್ಯಂತ ಶಕ್ತಿಶಾಲಿ ಎಲ್ ವಿಎಮ್-3 (LVM3) ಎರಡು ರಾಕೆಟ್ ಗಳನ್ನು ಮಾತ್ರ ಸದ್ಯ...



















