BBMP Partition | ಬಿಬಿಎಂಪಿ 5 ಭಾಗಗಳಾಗಿ ವಿಂಗಡನೆಗೆ ವಿರೋಧ : ಆರ್ಥಿಕ ಅಸಮತೋಲನದ ಆತಂಕ : ಎನ್.ಆರ್.ರಮೇಶ್ ಸಿಎಂಗೆ ಪತ್ರ
ಬೆಂಗಳೂರು, ಜೂ.12 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯನ್ನು 5 ಭಾಗಗಳಾಗಿ ವಿಭಜನೆ ಮಾಡಲು ನಿರ್ಧರಿಸಿರುವ ಬಗ್ಗೆ ಮಾಹಿತಿ ದೊರೆತಿದ್ದು, ಯಾವುದೇ ಕಾರಣಕ್ಕೂ ರಾಜ್ಯ...



















