Nandini Milk Rate Hike | ಕೆಎಂಎಫ್ ಹಾಲು ಶೇಖರಣೆ ಏರಿಕೆ ಹಿನ್ನಲೆ ; ಜೂ.26ರಿಂದ ಪ್ಯಾಕೇಟಿನಲ್ಲಿ 50 ಎಂಎಲ್ ಹೆಚ್ಚುವರಿ ಹಾಲು : ಅರ್ಧ, ಒಂದು ಲೀ. ಗೆ ತಲಾ 2 ರೂ. ಹೆಚ್ಚಳ!!
ಬೆಂಗಳೂರು, ಜೂ.25 www.bengaluruwire.com : ರಾಜ್ಯದಲ್ಲಿ ಸುಗ್ಗಿ ಕಾಲವಾದ್ದರಿಂದ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (KMF) ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ದಿನಂಪ್ರತಿ ಹಾಲಿನ ಶೇಖರಣೆ ಹೆಚ್ಚಾಗುತ್ತಿದೆ....



















