ICDS 2026 | ಅಣೆಕಟ್ಟುಗಳ ಸುರಕ್ಷತೆ ಕೇವಲ ಆಯ್ಕೆಯಲ್ಲ, ಅದು ನಮ್ಮ ಆದ್ಯ ಕರ್ತವ್ಯ: ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಪಾದನೆ
ಬೆಂಗಳೂರು, ಫೆ.13 www.bengaluruwire.com : "ಅಣೆಕಟ್ಟುಗಳು ಕೇವಲ ಸಿಮೆಂಟ್ ಮತ್ತು ಕಾಂಕ್ರೀಟ್ ರಚನೆಗಳಲ್ಲ, ಅವು ರಾಷ್ಟ್ರದ ಶಕ್ತಿಯ ಸಂಕೇತ. ಹವಾಮಾನ ವೈಪರೀತ್ಯದ ಈ ಕಾಲದಲ್ಲಿ ಅಣೆಕಟ್ಟುಗಳ ಸುರಕ್ಷತೆಯನ್ನು...























