Thursday, August 20, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

    ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

    Breaking News | ​ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ಮೂವರು ಅಧಿಕಾರಿಗಳ ಅಮಾನತು

    ಕೌಶಲ್ಯ ಕರ್ನಾಟಕ: ವಿಶ್ವ ಯುವ ಕೌಶಲ್ಯ ದಿನಾಚರಣೆಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

    Karnataka Housing Board | ಗೃಹ ಮಂಡಳಿ ನೂತನ ಅಧ್ಯಕ್ಷ ಶ್ರೀನಿವಾಸ ಮಾನೆಗೆ ಸಚಿವ ಮಧು ಬಂಗಾರಪ್ಪ ಅಭಿನಂದನೆ

    ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಇಡಿ ಶಾಕ್: ರಾಜ್ಯದ 21 ಕಡೆ ಏಕಕಾಲದಲ್ಲಿ ಮೆಗಾ ದಾಳಿ

    ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆಯ ಬಿಗಿ ತಪಾಸಣೆ: ಸಾರ್ವಜನಿಕ ದೂರಿಗೆ ಹೊಸ QR ಕೋಡ್ ವ್ಯವಸ್ಥೆ ಜಾರಿ

    ಕಾವೇರಿ ವನ್ಯಧಾಮ ಶೂಟೌಟ್ ಪ್ರಕರಣ: ಹನೂರಿನಲ್ಲಿ ಇಂದು ಮೂವರ ಅಂತ್ಯ ಕ್ರಿಯೆ, ಚುರುಕುಗೊಂಡ ತನಿಖೆ

    ಕರ್ನಾಟಕ@2047: $3 ಟ್ರಿಲಿಯನ್ ಬೃಹತ್ ಆರ್ಥಿಕತೆಯ ನೀಲಿನಕ್ಷೆ ಅನಾವರಣಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

  • Bengaluru Focus

    GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

    ದೇಶದಲ್ಲಿ ಲಕ್ಷಾಂತರ ವೈದ್ಯರಿದ್ದರೂ ನಿರುದ್ಯೋಗ ಭೀತಿ: ಮುಂದಿನ 4 ವರ್ಷಗಳಲ್ಲಿ ಉದ್ಯೋಗ ಕೊರತೆ – ಸಂಸದ ಡಾ.ಸಿ.ಎನ್. ಮಂಜುನಾಥ್ ಎಚ್ಚರಿಕೆ

    “ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಮಾಡಲು ಸಮಯವಿಲ್ಲ”: ಸಚಿವ ಜಮೀರ್ ಅಹ್ಮದ್ ಪತ್ರ ವಿವಾದ, ಬಿಜೆಪಿ ತೀವ್ರ ಆಕ್ರೋಶ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ಬೆಂಗಳೂರಿನ ಆಸ್ತಿ ಮಾಲೀಕರಿಗೆ ಮಹತ್ವದ ಸುದ್ದಿ: ಇ-ಖಾತಾ ವ್ಯವಸ್ಥೆಗೆ ‘UPOR’ ಸಂಯೋಜಿತ ಮಾಹಿತಿ ಜೋಡಣೆ, ಈತನಕ 1 ಲಕ್ಷ ಹೈಟೆಕ್ ದಾಖಲೆ ವಿತರಣೆ

ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಇಂಟಿಗ್ರೇಟೆಡ್ ಇ-ಖಾತಾ ಜಾರಿ; ಆಸ್ತಿ ನಕ್ಷೆ, ಡ್ರೋನ್ ಚಿತ್ರಗಳ ಸಮೇತ ನಿಖರ ಮಾಹಿತಿ ಲಭ್ಯ.

by Bengaluru Wire Desk
December 4, 2025
in Bengaluru Focus
Reading Time: 1 min read
0

ಬೆಂಗಳೂರು, ಡಿ.04 www.bengaluruwire.com : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಆಸ್ತಿಗಳಿಗೆ ನಗರ ಆಸ್ತಿ ಮಾಲೀಕತ್ವದ ದಾಖಲೆ ಯುಪಿಒಆರ್ (UPOR) ನಕ್ಷೆ ಮತ್ತು ಡ್ರೋನ್ ಚಿತ್ರಗಳನ್ನು ಒಳಗೊಂಡ ಅತ್ಯಾಧುನಿಕ ‘ಇಂಟಿಗ್ರೇಟೆಡ್ ಇ-ಖಾತಾ’ (Integrated E-Khata) ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಕಂದಾಯ ಹಾಗೂ ಐಟಿ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ನಗರ ಸಮೀಕ್ಷೆಯ ‘ನಗರ ಆಸ್ತಿ ಮಾಲೀಕತ್ವ ದಾಖಲೆಗಳು’ (UPOR) ಹಾಗೂ ಡ್ರೋನ್ ಮೂಲಕ ಸೆರೆಹಿಡಿಯಲಾದ ಓವರ್-ವ್ಯೂ ಚಿತ್ರಗಳನ್ನು ಈಗ ಇ-ಖಾತಾ ವ್ಯವಸ್ಥೆಯೊಂದಿಗೆ ಯಶಸ್ವಿಯಾಗಿ ಸಂಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಿಬಿಎ ಕಚೇರಿ ಚಿತ್ರ.

ಏನಿದು ಇಂಟಿಗ್ರೇಟೆಡ್ ಇ-ಖಾತಾ? :

ಕಳೆದ ಎರಡು ವರ್ಷಗಳಿಂದ ಕಂದಾಯ ಇಲಾಖೆಯು ಯುಪಿಒಆರ್ ಯೋಜನೆಯಡಿ ನಡೆಸಿದ ಆಸ್ತಿ ಸಮೀಕ್ಷೆಯ ಫಲಿತಾಂಶವನ್ನು ಈಗ ಜಿಬಿಎ ಇ-ಖಾತಾಗೆ ಜೋಡಿಸಲಾಗಿದೆ. ಇದರಿಂದ ಆಸ್ತಿಯ ನಿಖರವಾದ ಜಿಪಿಎಸ್ (GPS) ಮಾಹಿತಿ ಮತ್ತು ನಕ್ಷೆಗಳು ಒಂದೇ ಕಡೆ ಲಭ್ಯವಾಗಲಿವೆ. ಇದು ಅತ್ಯಂತ ಕ್ಲಿಷ್ಟಕರವಾದ ಮತ್ತು ಹೆಚ್ಚಿನ ಪರಿಶ್ರಮದ ಕೆಲಸವಾಗಿದ್ದು, ಕಂದಾಯ ಇಲಾಖೆಯ ಸಹಕಾರದಿಂದ ಯಶಸ್ವಿಯಾಗಿದೆ ಎಂದು ಮೌದ್ಗಿಲ್ ಹರ್ಷ ವ್ಯಕ್ತಪಡಿಸಿದ್ದಾರೆ.

ಇ-ಖಾತಾದಲ್ಲಿ ಲಭ್ಯವಿರುವ 9 ಪ್ರಮುಖ ಮಾಹಿತಿಗಳು:

ಸಾರ್ವಜನಿಕರು ಪಡೆಯುವ ನೂತನ ಇ-ಖಾತಾದಲ್ಲಿ ಈ ಕೆಳಗಿನ ವಿವರಗಳು ಲಭ್ಯವಿರುತ್ತವೆ:

 * ಮಾಲೀಕರ ಸಂಪೂರ್ಣ ವಿವರಗಳು.

 * ಆಸ್ತಿಯ ಸಮಗ್ರ ವಿವರ.

 * ಆಸ್ತಿಯ ಫೋಟೋ ಮತ್ತು ಮಾಲೀಕರ ಫೋಟೋ.

 * ಆಸ್ತಿಯ ನಿಖರ GPS ಅಂಕಿಗಳು.

 * ಡಿಜಿಟಲ್ ಮ್ಯಾಪ್ ಹಾಗೂ ಸ್ಥಳದ ಚಿತ್ರ.

 * ಆಸ್ತಿ ತೆರಿಗೆ ಮತ್ತು ಬಳಕೆಯ ವಿವರಗಳು.

 * ಬೆಸ್ಕಾಂ (BESCOM) ಮೀಟರ್ ಸಂಖ್ಯೆ.

 * ಆಸ್ತಿ ನೋಂದಣಿ (ರಿಜಿಸ್ಟ್ರೇಷನ್) ದಾಖಲೆ ಸಂಖ್ಯೆ.

1 ಲಕ್ಷ ಇಂಟಿಗ್ರೇಟೆಡ್ ಇ-ಖಾತಾ ವಿತರಣೆ :

ಈಗಾಗಲೇ ಸುಮಾರು 1 ಲಕ್ಷ ಆಸ್ತಿಗಳಿಗೆ ಈ ನೂತನ ‘ಸಂಯೋಜಿತ ಇ-ಖಾತಾ’ಗಳನ್ನು ನೀಡಲಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ ಒಟ್ಟು 9 ಲಕ್ಷ ಅಂತಿಮ ಇ-ಖಾತಾಗಳನ್ನು ವಿತರಿಸಲಾಗಿದ್ದು, ಪ್ರತಿದಿನ ಸರಾಸರಿ 2,500 ಇ-ಖಾತಾಗಳನ್ನು ನೀಡಲಾಗುತ್ತಿದೆ. ಅರ್ಜಿ ಸಲ್ಲಿಸಿದ ಕೇವಲ 2 ದಿನಗಳಲ್ಲಿ ಖಾತಾ ಸಾರ್ವಜನಿಕರ ಕೈಸೇರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ವಿತರಣೆ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲು ಪ್ರಾಧಿಕಾರ ಕ್ರಮ ಕೈಗೊಂಡಿದೆ.

WhatsApp Join our WhatsApp Channel
Previous Post

ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಅಡ್ವಾನ್ಸ್ ಸ್ಮಾರ್ಟ್ ಕಾರ್ಡ್ ಯಂತ್ರ ಬಳಕೆ : ಆರ್ ಸಿ, ಡಿಎಲ್ ಸ್ಮಾರ್ಟ್ ಕಾರ್ಡ್ ವಿತರಣೆ ಇನ್ನು ಸುಲಭ

Next Post

Technology News | ಕರ್ನಾಟಕದಲ್ಲಿ ಮೊಬೈಲ್ ಕ್ರಾಂತಿ: $150 ಬಿಲಿಯನ್ ವಹಿವಾಟಿಗೆ ‘ವಿಷನ್ ಡಾಕ್ಯುಮೆಂಟ್’; ಸಚಿವ ಎಂ.ಬಿ. ಪಾಟೀಲ್ ಸೂಚನೆ

Next Post

Technology News | ಕರ್ನಾಟಕದಲ್ಲಿ ಮೊಬೈಲ್ ಕ್ರಾಂತಿ: $150 ಬಿಲಿಯನ್ ವಹಿವಾಟಿಗೆ 'ವಿಷನ್ ಡಾಕ್ಯುಮೆಂಟ್'; ಸಚಿವ ಎಂ.ಬಿ. ಪಾಟೀಲ್ ಸೂಚನೆ

Jayadeva Hospital | ಜಯದೇವ ಆಸ್ಪತ್ರೆಗೆ 4ನೇ ಬಾರಿಗೆ ಪ್ರತಿಷ್ಠಿತ 'ಎನ್‌ಎಬಿಎಚ್' ಮಾನ್ಯತೆ: ಸರ್ಕಾರಿ ವಲಯದಲ್ಲೇ ಪ್ರಥಮ

Please login to join discussion

Like Us on Facebook

Follow Us on Twitter

Recent News

ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

August 20, 2026

GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

August 19, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

August 20, 2026

GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

August 19, 2026

ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

August 19, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!

Join the Group