Sunday, August 23, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ​ಮಂಡ್ಯ/ಮೈಸೂರು: ಸಕ್ಕರೆ ಕಾರ್ಖಾನೆಗೆ ದನದ ಮೂಳೆ ಸಾಗಾಟ ಶಂಕೆ; ವೈರಲ್ ವಿಡಿಯೋ ಬೆನ್ನಲ್ಲೇ ಆಕ್ರೋಶ

    ರಾಜ್ಯದಲ್ಲಿ ಬರ ನಿವಾರಣೆಗೆ ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್: ₹28.52 ಕೋಟಿ ವೆಚ್ಚದ ಯೋಜನೆಗೆ ಆದೇಶ

    ಶಿವಮೊಗ್ಗದ ಶಿಕ್ಷಕಿ ರತ್ನಕುಮಾರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ-2026

    Karnataka Assembly

    ವಿಧಾನಸಭೆಯಲ್ಲಿ ಮಹತ್ವದ 3 ತಿದ್ದುಪಡಿ ವಿಧೇಯಕಗಳಿಗೆ ಧ್ವನಿಮತದ ಅನುಮೋದನೆ

    Public Interest News | ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಕರಡು ಅಧಿಸೂಚನೆ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧಾರ

    Lokayukta News | ಬೃಹತ್ ಭೂ ಹಗರಣ: ಮಾಜಿ ಎಸಿ ದುರ್ಗಾಶ್ರೀ ವಿರುದ್ಧ ಲೋಕಾಯುಕ್ತ ಸಮನ್ಸ್

    Crime News | ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 911 ಅಕ್ರಮ ವಲಸಿಗರ ಪತ್ತೆ; 365 ವಿದೇಶಿಗರು ಅಪರಾಧ ಕೃತ್ಯಗಳಲ್ಲಿ ಭಾಗಿ

    ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

    ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

  • Bengaluru Focus

    ರಾಜ್ಯದಲ್ಲಿ ಅನಲಾಗ್ ಪನೀರ್ ಮಾರಾಟ, ಬಳಕೆಗೆ 1 ವರ್ಷ ನಿಷೇಧ: ಸರ್ಕಾರದ ಕಟ್ಟುನಿಟ್ಟಿನ ಆದೇಶ- ಅನಲಾಗ್ ಪನೀರ್ ಎಂದರೇನು ಗೊತ್ತಾ? ಇದು ಅಪಾಯಕಾರಿಯಾ?

    ಅಪಾರ್ಟ್ಮೆಂಟ್ ನಿವಾಸಿಗಳಿಗೆ ಸಿಹಿಸುದ್ದಿ: ವಿಧಾನಸಭೆಯಲ್ಲಿ ಹೊಸ ವಿಧೇಯಕ ಮಂಡನೆ

    BW Reality Check | ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಶವ ದಹನಕ್ಕೂ ನೂರೆಂಟು ವಿಘ್ನ: ಸಾವಿನಲ್ಲೂ ಸುಲಿಗೆ, ಅಧಿಕಾರಿಗಳ ಘೋರ ನಿರ್ಲಕ್ಷ್ಯ!

    GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

Defence News | Tapas UAV | ಸಮುದ್ರದಿಂದ ತಪಸ್ ಯುಎವಿ ನಿಯಂತ್ರಿಸುವ ಪ್ರಯೋಗ ಯಶಸ್ವಿ : ಸಮರ ಕ್ಷೇತ್ರದಲ್ಲಿ ಹೊಸ ಶಕೆ

ಸುಭದ್ರಾ ನೌಕೆಯಲ್ಲಿ ಅಳವಡಿಸಿದ್ದ ನಿಯಂತ್ರಣ ಉಪಕರಣಗಳ ಸಹಾಯದಿಂದ 40 ನಿಮಿಷ ತಪಸ್‌ನ ಹಾರಾಟ ನಿಯಂತ್ರಣ

by Bengaluru Wire Desk
June 19, 2023
in News Wire, Public interest
Reading Time: 1 min read
0

ಬೆಂಗಳೂರು, ಜೂ.19 www.bengaluruwire.com : ಸ್ವದೇಶಿ ನಿರ್ಮಿತ ‘ತಪಸ್’ ಮಾನವ ರಹಿತ ವಿಮಾನದ (ಯುಎವಿ) ನಿಯಂತ್ರಣವನ್ನು ಭೂ ಮೇಲ್ಮೈನಿಂದ ಸಮುದ್ರದಲ್ಲಿನ ನೌಕೆಗೆ ವರ್ಗಾವಣೆ ಮಾಡುವ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.

ಡಿಅರ್‌ಡಿಒ ಹಾಗೂ ಭಾರತೀಯ ನೌಕಾಪಡೆಗಳು ಜಂಟಿಯಾಗಿ ಈ ಕಾರ್ಯಕ್ರಮವು ಯಶಸ್ವಿಯಾಗಿದ್ದು, ‘ತಪಸ್’ ಯುಎವಿಯನ್ನು ಸುಮಾರು 285 ಕಿಲೋ ಮೀಟರ್ ದೂರದಿಂದ ನಿಯಂತ್ರಿಸುವ ಸಾಮರ್ಥ್ಯಗಳನ್ನು ಜೂ.16ರಂದು ಪರೀಕ್ಷೆಗೆ ಒಳಪಡಿಸುವ ಉದ್ದೇಶ ಸಫಲವಾಗಿದೆ.

ತಪಸ್ ಮಾನವ ರಹಿತ ವಿಮಾನ (ಯುಎವಿ) ಚಿತ್ರ (ಕೃಪೆ : ಎಎನ್ ಐ)

ಚಿತ್ರದುರ್ಗದ ನಾಯಕನಹಟ್ಟಿ ಸಮೀಪದ ಏರೊನಾಟಿಕಲ್ ಟೆಸ್ಟ್ ರೇಂಜ್‌ನಿಂದ (ಎಟಿಆರ್) ತಪಸ್ ಯುಎವಿ ಹಾರಾಟ ಶುರು ಮಾಡಿ, ಕಾರವಾರದ ನೌಕಾನೆಲೆಯಿಂದ 148 ಕಿಲೋ ಮೀಟರ್ ದೂರದಲ್ಲಿದ್ದ ಐಎನ್‌ಎಸ್‌ ಸುಭದ್ರ ನೌಕೆಯಿಂದ ಈ ಯುಎವಿ ಹಾರಾಟವನ್ನು ನಿಯಂತ್ರಣ ಮಾಡಲಾಯಿತು.

ಇದಕ್ಕಾಗಿ, ಒಂದು ಭೂನಿಯಂತ್ರಣ ಘಟಕ (ಜಿಸಿಎಸ್) ಹಾಗೂ ಎರಡು ಶಿಪ್ ಡೇಟಾ ಟರ್ಮಿನಲ್‌ಗಳನ್ನು (ಎಸ್‌ಡಿಟಿ) ಐಎನ್‌ಎಸ್‌ ಸುಭದ್ರಾನೌಕೆಯಲ್ಲಿ ಅಳವಡಿಸಲಾಗಿತ್ತು. ಸುಮಾರು 20,000 ಅಡಿ ಎತ್ತರದಲ್ಲಿ ತಪಸ್ ಹಾರಾಟ ನಡೆಸಿದೆ. 3.30 ಗಂಟೆಗಳ ಸಂಚಾರದ ಅವಧಿಯಲ್ಲಿ, ಸುಭದ್ರಾ ನೌಕೆಯಲ್ಲಿ ಅಳವಡಿಸಿದ್ದ ನಿಯಂತ್ರಣ ಉಪಕರಣಗಳ ಸಹಾಯದಿಂದ 40 ನಿಮಿಷ ತಪಸ್‌ನ ಹಾರಾಟ ನಿಯಂತ್ರಣ ಮಾಡಲಾಯಿತು.

#DRDOUpdates | DRDO and @indiannavy team successfully demonstrated transferring of command & control capabilities of TAPAS UAV from a distant ground station to onboard INS Subhadra, 148km from Karwar naval base on 16 Jun 2023. @DefenceMinIndia@SpokespersonMoD pic.twitter.com/sHzpaZB1Qt

— DRDO (@DRDO_India) June 18, 2023
WhatsApp Join our WhatsApp Channel
Previous Post

Gruha Jyothi Scheme | ಗೃಹಜ್ಯೋತಿ ಯೋಜನೆ : ಇಂದಿನಿಂದ ರಿಜಿಸ್ಟ್ರೇಷನ್ ಆರಂಭ ; ಭಾನುವಾರ ಸಂಜೆ 6ರ ತನಕ 55 ಸಾವಿರ ಗ್ರಾಹಕರ ನೋಂದಣಿ

Next Post

Kavery-2.0 Online Service | ರಾಜ್ಯದಲ್ಲಿ ಸದ್ಯದಲ್ಲೇ ಮಾರ್ಗಸೂಚಿ ದರ ಪರಿಷ್ಕರಣೆ ಸಾಧ್ಯತೆ ಸುಳಿವು ನೀಡಿದ ಕಂದಾಯ ಸಚಿವ ಕೃಷ್ಣಭೈರೇಗೌಡ

Brand Bengaluru | ಬ್ರಾಂಡ್ ಬೆಂಗಳೂರಿಗಾಗಿ ನೀವು ಸಲಹೆ ಕೊಡಬಹುದು : ಇಲ್ಲಿದೆ ವೆಬ್ ಪೋರ್ಟಲ್ ಲಿಂಕ್

Please login to join discussion

Like Us on Facebook

Follow Us on Twitter

Recent News

​ಮಂಡ್ಯ/ಮೈಸೂರು: ಸಕ್ಕರೆ ಕಾರ್ಖಾನೆಗೆ ದನದ ಮೂಳೆ ಸಾಗಾಟ ಶಂಕೆ; ವೈರಲ್ ವಿಡಿಯೋ ಬೆನ್ನಲ್ಲೇ ಆಕ್ರೋಶ

August 22, 2026

ರಾಜ್ಯದಲ್ಲಿ ಬರ ನಿವಾರಣೆಗೆ ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್: ₹28.52 ಕೋಟಿ ವೆಚ್ಚದ ಯೋಜನೆಗೆ ಆದೇಶ

August 22, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

​ಮಂಡ್ಯ/ಮೈಸೂರು: ಸಕ್ಕರೆ ಕಾರ್ಖಾನೆಗೆ ದನದ ಮೂಳೆ ಸಾಗಾಟ ಶಂಕೆ; ವೈರಲ್ ವಿಡಿಯೋ ಬೆನ್ನಲ್ಲೇ ಆಕ್ರೋಶ

August 22, 2026

ರಾಜ್ಯದಲ್ಲಿ ಬರ ನಿವಾರಣೆಗೆ ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್: ₹28.52 ಕೋಟಿ ವೆಚ್ಚದ ಯೋಜನೆಗೆ ಆದೇಶ

August 22, 2026

ರಾಜ್ಯದಲ್ಲಿ ಅನಲಾಗ್ ಪನೀರ್ ಮಾರಾಟ, ಬಳಕೆಗೆ 1 ವರ್ಷ ನಿಷೇಧ: ಸರ್ಕಾರದ ಕಟ್ಟುನಿಟ್ಟಿನ ಆದೇಶ- ಅನಲಾಗ್ ಪನೀರ್ ಎಂದರೇನು ಗೊತ್ತಾ? ಇದು ಅಪಾಯಕಾರಿಯಾ?

August 22, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!

Join the Group