Friday, March 6, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

    #IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    KUWJ News | ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಿ: ಸಿಎಂ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲ್ಯುಜೆ ಮನವಿ

    ಕೇಂದ್ರ-ರಾಜ್ಯ ಸಂಬಂಧಗಳ ಪುನರ್ ವಿಮರ್ಶೆ: ಎಂ.ಕೆ. ಸ್ಟಾಲಿನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನಾ ಪತ್ರ

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

    #Iranwar | ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕನ್ನಡಿಗರ ರಕ್ಷಣೆಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

    #IranWar | ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ: ದುಬೈ ಹಾಗೂ ಬಹ್ರೇನ್ ನಲ್ಲಿ 109 ಕನ್ನಡಿಗರಿಗೆ ಸಂಕಷ್ಟ ; ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಸನ್ನದ್ಧ

    Video News | ದೇವರಿಗೆ ಕೈಮುಗಿದು ‘ಕೈಕೊಟ್ಟ’ ಕಳ್ಳರು: ದೇವಸ್ಥಾನದ ಹುಂಡಿ ಹೊತ್ತೊಯ್ದ ಖದೀಮರ ವಿಚಿತ್ರ ಭಕ್ತಿ

    ವಾಹನ ಸವಾರರಿಗೆ ಬಿಗ್ ಶಾಕ್: ಇನ್ನು ಮುಂದೆ ಬರಲಿದೆ ‘ಗ್ರೇಡ್ ಆಧಾರಿತ’ ಚಾಲನಾ ಪರವಾನಗಿ; ನಿಯಮ ಮೀರಿದರೆ ಲೈಸೆನ್ಸ್ ರದ್ದು

  • Bengaluru Focus

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    ಪತ್ರಿಕೋದ್ಯಮದಲ್ಲಿ ಯಶಸ್ಸಿಗೆ ಅಧ್ಯಯನಶೀಲತೆ ಅತ್ಯಗತ್ಯ: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    BESCOM News | ವಿದ್ಯುತ್ ಸಮಸ್ಯೆ ಇದೆಯೇ? ಇನ್ನು ಮುಂದೆ ಬೆಸ್ಕಾಂಗೆ ವಾಟ್ಸ್‌ಆಪ್ ಮೂಲಕ ಫೊಟೊ, ವಿಡಿಯೋ ಜೊತೆಯೂ  ದೂರು ನೀಡಬಹುದು

    #IranWarUpdates | ಯುದ್ಧಪೀಡಿತ ನಾಡಿನಿಂದ ತಾಯಿನಾಡಿಗೆ ಮರಳಿದ 703 ಕನ್ನಡಿಗರು: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾವನಾತ್ಮಕ ಕ್ಷಣಗಳು

    ವಾಹನ ತಪಾಸಣೆ ನಡೆಸದೆ ಫಿಟ್ನೆಸ್ ಸರ್ಟಿಫಿಕೇಟ್ ಹಂಚಿಕೆ ಹಗರಣ: ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

    ನಮ್ಮ ಮೆಟ್ರೋ 3ನೇ ಹಂತ: ನಾಗರಭಾವಿಯಲ್ಲಿ ಪರಿಸರವಾದಿಗಳ ಮೌನ ಪ್ರತಿಭಟನೆ – 200 ವರ್ಷ ಹಳೆಯ ಪಾರಂಪರಿಕ ಮರ ಉಳಿಸಲು ಆಗ್ರಹ

    GBA News | ಬೆಂಗಳೂರಿನ ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ, ರಾಜಕಾಲುವೆ ಅಭಿವೃದ್ಧಿ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

    Passport Body-worn Cameras | ಪಾಸ್‌ಪೋರ್ಟ್ ಪರಿಶೀಲನೆಗೆ ಬಾಡಿ ಕ್ಯಾಮೆರಾ ಕಡ್ಡಾಯ: ಭ್ರಷ್ಟಾಚಾರಕ್ಕೆ ಬ್ರೇಕ್

    Namma Metro News | ನಮ್ಮ ಮೆಟ್ರೋ ‘ಗುಲಾಬಿ’ ಪಥಕ್ಕೆ ವೇಗ: ಎಂ.ಡಿ. ಡಾ. ಜೆ. ರವಿಶಂಕರ್ ಅವರಿಂದ ಕಾಮಗಾರಿ ಪರಿಶೀಲನೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW EXCLUSIVE | ಬೆಂಗಳೂರಲ್ಲಿ ಕಟ್ಟಡದ ಒಳಗಿನ ಪಾರ್ಕಿಂಗ್ ಟ್ಯಾಕ್ಸ್ ಲೆಕ್ಕಾಚಾರ : ರಿಯಲ್ ಎಸ್ಟೇಟ್ ಕುಳಗಳಿಗೆ ಭಾರೀ ಅನುಕೂಲ – ಸಾಮಾನ್ಯರಿಗೆ ಬರೆ ; ಅಸಲಿಯತ್ತೇನು?

ನಗರಾಭಿವೃದ್ಧಿ ಇಲಾಖೆ 21-10-2024 ಆದೇಶ ಹಾಗೂ ಬಿಬಿಎಂಪಿಯ ಕರಡು ಅಧಿಸೂಚನೆಯಲ್ಲಿದೆ ದೊಡ್ಡ ಮಟ್ಟದ ಲೆಕ್ಕಾಚಾರ | ಒಟ್ಟಾರೆ ಬಿಬಿಎಂಪಿಯಲ್ಲಿ ಸಂಗ್ರಹವಾಗುವ ಆಸ್ತಿ ತೆರಿಗೆ ಮೊತ್ತದಲ್ಲಿ ಪಾರ್ಕಿಂಗ್ ತೆರಿಗೆ ಮೊತ್ತ ಕಡಿಮೆಯಾಗಿ ಪಾಲಿಕೆಗೆ ನಷ್ಟವಾಗುವ ಸಾಧ್ಯತೆ.

by Bengaluru Wire Desk
April 2, 2025
in Bengaluru Focus, BW Special, Public interest
Reading Time: 1 min read
0

ಬೆಂಗಳೂರು, ಏ.02 www.bengaluruwire.com : ನಗರದ ಪಾಲಿಕೆ ವ್ಯಾಪ್ತಿಯಲ್ಲಿ ವಸತಿ ಕಟ್ಟಡ ಅಥವಾ ವಾಣಿಜ್ಯ ಕಟ್ಟಡದ ವಾಹನ ನಿಲ್ದಾಣ (Parking)ಕ್ಕೆ ಅನ್ವಯಿಸುವ ತೆರಿಗೆಯನ್ನು ಪ್ರದೇಶವಾರು ಯೂನಿಟ್ ದರದಲ್ಲಿ ನಿರ್ಧರಿಸಲು ಬಿಬಿಎಂಪಿ ಮಾ.29ರಂದು ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಇದರಿಂದ ಪಾರ್ಕಿಂಗ್ ಇರುವ ಮನೆಗಳಿಗೆ ತೆರಿಗೆ ಬರೆ ಹಾಗೂ ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡಗಳಿಗೆ ಅನುಕೂಲ ಮಾಡಿಕೊಡಲು ಹೊರಟಿದೆ.

ಟೆಕ್ ಪಾರ್ಕ್, ಮಾಲ್, ಆಸ್ಪತ್ರೆ, ಬಹುಮಹಡಿ ಕಟ್ಟಡಗಳಿಗೆ ಹಾಗೂ ಬಹುಮಹಡಿ ವಾಹನ ನಿಲ್ದಾಣದ ಕಟ್ಟಡಗಳಿಗೆ 21-10-2024 ರ ನಗರಾಭಿವೃದ್ಧಿ ಇಲಾಖೆಯ ಆದೇಶ ಹಾಗೂ 29-03-2025 ಬಿಬಿಎಂಪಿ ಕರಡು ಅಧಿಸೂಚನೆಯ (ದಿನಾಂಕ ಹಾಕುವ ಕಡೆ 2025ರ ಇಸವಿಯ ಬದಲಿಗೆ ಕಣ್ತಪ್ಪಿನಿಂದ 2024ನೇ ಇಸವಿ ಎಂದು ಪ್ರಕಟಿಸಿದೆ) ಪ್ರಕಾರ ಅನುಕೂಲ ಕಲ್ಪಿಸಲಿದೆ.  ಹಾಲಿ ಆಸ್ತಿ ತೆರಿಗೆಯೊಂದಿಗೆ ಕಟ್ಟುವ ವಾಹನ ನಿಲ್ದಾಣ ತೆರಿಗೆ ನಿಯಮಾವಳಿ ಪ್ರಕಾರ ಸ್ವತ್ತಿನ ಪಾರ್ಕಿಂಗ್ ಮೀಸಲಿಟ್ಟ ಒಟ್ಟಾರೆ ಸ್ಥಳಕ್ಕೆ ಲೆಕ್ಕಾಚಾರ ಮಾಡಲಾಗುತ್ತಿತ್ತು. 

ನಗರಾಭಿವೃದ್ಧಿ ಇಲಾಖೆಯ ಆದೇಶ.

ಆದರೆ ಈಗಿನ ಹೊಸ ಕರಡು ಅಧಿಸೂಚನೆ ಪ್ರಕಾರ ಪಾರ್ಕಿಂಗ್ ಸ್ಲಾಟ್ ಗೆ ಮಾತ್ರ ಪಾರ್ಕಿಂಗ್ ತೆರಿಗೆ ಅನ್ವಯವಾಗುತ್ತದೆ. ಇದರಿಂದ ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡ, ಮಾಲ್, ಟೆಕ್ ಪಾರ್ಕ್ ಗಳಿಗೆ ಮಾತ್ರ ಬೃಹತ್ ಪ್ರಮಾಣದಲ್ಲಿ ಅನುಕೂಲವಾಗಲಿದೆ. ಇದರಿಂದ ಪಾಲಿಕೆಗೆ ಒಟ್ಟಾರೆ ಆಸ್ತಿ ತೆರಿಗೆಯಲ್ಲಿ ವಾಹನ ನಿಲ್ದಾಣಕ್ಕೆ ಅನ್ವಯಿಸುವ ಸ್ಥಳದ ಆದಾಯ ಕನಿಷ್ಠ 50 ರಿಂದ 100 ಕೋಟಿ ರೂ. ಕಡಿಮೆಯಾಗಲಿದೆ ಎನ್ನಲಾಗಿದೆ.

ವಸತಿ ಮತ್ತು ವಸತಿಯೇತರ ವಾಹನ ಪಾರ್ಕಿಂಗ್ ಬಗ್ಗೆ ನಗರಾಭಿವೃದ್ಧಿ ಇಲಾಖೆಯು 21-10-2024 ರಲ್ಲಿ ಮುಖ್ಯ ಆಯುಕ್ತರಿಗೆ ನೀಡಿದ ಆದೇಶದ ಪ್ರಕಾರ ಈ ನಿರ್ಧಾರದಿಂದ ಹೆಚ್ಚಿನ ಉಪಯೋಗ ಬೃಹತ್‌ ವಸತಿ/ವಸತಿಯೇತರ ಸಮುಚ್ಛಯಗಳಿಗೆ ಅನ್ವಯಿಸುವ ಆಸ್ತಿತೆರಿಗೆಯಲ್ಲಿ ಅಂದರೆ ದೊಡ್ಡ ದೊಡ್ಡ ಬಿಲ್ಡರ್ ಗಳಿಗೆ, ದೊಡ್ಡ ಮಾಲ್ ಗಳಿಗೆ ಭಾರಿ ಉಳಿತಾಯವಾಗುತ್ತದೆ.

ಮುಂದುವರೆದು, ಆದೇಶದಲ್ಲಿರುವಂತೆ ಕೇವಲ ವಾಹನ ನಿಲ್ದಾಣಕ್ಕೆ ಬಳಸಲಾಗುವ ಅಳತೆಗಷ್ಟೇ ಆಸ್ತಿತೆರಿಗೆ ಅನ್ವಯಿಸುತ್ತದೆ. ಇನ್ನುಳಿದ ಪ್ರದೇಶಗಳಾದ ಇಳಿಜಾರು (Ramp), ವಾಹನಮಾರ್ಗ (Driveway) ಪ್ರದೇಶಗಳಿಗೆ ಆಸ್ತಿತೆರಿಗೆ ವಿಧಿಸುವಂತಿಲ್ಲ. ಇದರಿಂದಾಗಿ, ಪಾಲಿಕೆಗೆ ಬರಬೇಕಾದ ಆಸ್ತಿತೆರಿಗೆ ಮೊತ್ತದಲ್ಲಿ ಭಾರಿ ಇಳಿಕೆಯಾಗುತ್ತದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯಪತ್ರದಲ್ಲಿ ಬಿಬಿಎಂಪಿ ಕರಡು ಅಧಿಸೂಚನೆ ದಿನಾಂಕ ಪ್ರಕಟಣೆಯಲ್ಲಿ 2025ರ ಬದಲಿಗೆ 2024 ರ ಇಸವಿ ಎಂದು ಕಣ್ತಪ್ಪಿನಿಂದ ಪ್ರಕಟವಾಗಿದೆ.

ಉದಾಹರಣೆಗೆ, ಪಾಲಿಕೆ ವ್ಯಾಪ್ತಿಯಲ್ಲಿನ ಒಂದು ಬಹುಮಹಡಿ ವಾಹನ ನಿಲ್ದಾಣದ ಕಟ್ಟಡ (Multi Level Car Parking building)ದಲ್ಲಿ ಒಟ್ಟು 1614 ವಾಹನ ನಿಲ್ದಾಣಗಳಿಗೆ ಸ್ವಾಧೀನಾನುಭವ ಪತ್ರದಲ್ಲಿ ಅನುಮತಿ ನೀಡಲಾಗಿರುತ್ತದೆ. ಕಟ್ಟಡದ ಒಟ್ಟು ಅಳತೆ 9.5 ಲಕ್ಷ ಚದರ ಅಡಿಗಳಿದ್ದರೂ ವಾಹನ ನಿಲ್ದಾಣಕ್ಕೆ ಬಳಸುವ ಅಳತೆಯು ಕಟ್ಟಡ ನಿರ್ಮಾಣ ಉಪವಿಧಿಗಳನ್ವಯ ಅಂದಾಜು 150 ಅಡಿಗಳಷ್ಟು ಎಂದಾದರೆ ಈ ಆದೇಶದಂತೆ ಒಟ್ಟು ವಾಹನ ನಿಲ್ದಾಣಕ್ಕೆ ಆಸ್ತಿತೆರಿಗೆ ಒಳಪಡುವ ಅಳತೆಯು 2.42 ಲಕ್ಷ ಚದರ ಅಡಿಗಳಾಗುತ್ತದೆ. ಇದು ಕೇವಲ ಒಂದು ಕಟ್ಟಡದ ಅಂಕಿ ಸಂಖ್ಯೆಯಾದರೆ ಪಾಲಿಕೆ ವ್ಯಾಪ್ತಿಯ ಎಲ್ಲಾ ಕಟ್ಟಡಗಳಲ್ಲಿ ಪಾಲಿಕೆಗೆ ಪಾವತಿಸಬೇಕಾದ ಆಸ್ತಿತೆರಿಗೆಯಲ್ಲಿ ಭಾತಿ ವ್ಯತ್ಯಾಸವಾಗುತ್ತದೆ.

ವಸತಿ ಮತ್ತು ವಸತಿಯೇತರ ಪ್ರದೇಶಗಳ ಪಾರ್ಕಿಂಗ್ ಸ್ಥಳಗಳ ಆಸ್ತಿ ತೆರಿಗೆ ಪರಿಷ್ಕರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾ.29ರಂದು ಕರಡು ಅಧಿಸೂಚನೆ ಹೊರಡಿಸಿದೆ ಮತ್ತು ಈ ಅಧಿಸೂಚನೆ ಪ್ರಕಟವಾದ ಏಳು ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ.

ಅಧಿಸೂಚನೆಯ ಪ್ರಕಾರ, ವಸತಿ ಉದ್ದೇಶದ ಕನಿಷ್ಠ 150 ಚದರ ಅಡಿ ಪಾರ್ಕಿಂಗ್ ಸ್ಥಳಕ್ಕೆ ವಾರ್ಷಿಕ 600 ರೂಪಾಯಿ ವಾಹನ ನಿಲ್ದಾಣ ತೆರಿಗೆ(ಆರಂಭಿಕ ದರ) ಚದರ ಅಡಿಗೆ 2 ರೂ. ವಿಧಿಸಲು ನಿರ್ಧರಿಸಲಾಗಿದೆ. ವಾಣಿಜ್ಯ ಅಥವಾ ವಸತಿಯೇತರ ಉದ್ದೇಶದ ಕನಿಷ್ಠ 150 ಚದರ ಅಡಿ ಪಾರ್ಕಿಂಗ್ ಸ್ಥಳಕ್ಕೆ ವಾರ್ಷಿಕ 1,125 ರೂ. ಪಾರ್ಕಿಂಗ್ ತೆರಿಗೆ(ಆರಂಭಿಕ ದರ) ಚದರ ಅಡಿಗೆ 3 ರೂ. ಸಂಗ್ರಹಿಸಲು ಬಿಬಿಎಂಪಿ ನಿರ್ಧರಿಸಿದೆ.

ಈ ಹಿಂದೆ ಪಾರ್ಕಿಂಗ್ ಪ್ರದೇಶಗಳ ತೆರಿಗೆ ದರಗಳು ವಲಯವಾರು ಲೆಕ್ಕಾಚಾರವನ್ನು ಆಧರಿಸಿದ್ದವು ಮತ್ತು ಇದು ಅಸಮಾನತೆಗೆ ಕಾರಣವಾಗಿ ಪಾರ್ಕಿಂಗ್ ಸ್ಥಳಗಳ ಮೇಲೆ ಸುಮಾರು ಶೇ. 50 ರಷ್ಟು ತೆರಿಗೆ ಪಾವತಿಸಬೇಕಾಗಿತ್ತು. ಈಗ ಏಕರೂಪ ಮತ್ತು ಪ್ರಮಾಣೀಕೃತ ವ್ಯವಸ್ಥೆಯನ್ನು ತರಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಸ್ತುತ ನಿಯಮದ ಪ್ರಕಾರ, ವಲಯಗಳ ಆಧಾರದ ಮೇಲೆ ವಾಹನ ಪಾರ್ಕಿಂಗ್ ಸ್ಥಳಕ್ಕೆ ತೆರಿಗೆ ವಿಧಿಸಲಾಗುತ್ತಿದ್ದು, ವಲಯ ಎ ಯಲ್ಲಿ ವಾರ್ಷಿಕವಾಗಿ 1,875 ರೂಪಾಯಿ ತೆರಿಗೆ ಇದ್ದರೆ, ವಲಯ ಎಫ್‌ನಲ್ಲಿ 750 ರೂಪಾಯಿ ಇತ್ತು. ಆದರೆ, ಮಾಲ್‌ಗಳಿಗೆ ಇದು ತುಂಬಾ ಹೆಚ್ಚಿತ್ತು. ಮಾಲ್‌ಗಳು ಪ್ರತಿ ವಾಹನ ನಿಲುಗಡೆಗೆ 8 ರೂಪಾಯಿ ತೆರಿಗೆ ಕಟ್ಟುತ್ತಿದ್ದವು. ಈಗ ಅದು 3 ರೂಪಾಯಿಗೆ ಇಳಿಯುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಬಿಎಂಪಿಯ ಉನ್ನತ ಕಂದಾಯ ಅಧಿಕಾರಿಗಳ ಪ್ರಕಾರ, ಪಾರ್ಕಿಂಗ್ ಪ್ರದೇಶಗಳಿಗೆ ಏಕರೂಪ ಮತ್ತು ಪ್ರಮಾಣೀಕೃತ ತೆರಿಗೆ ವ್ಯವಸ್ಥೆ ತರಲಾಗುತ್ತಿದೆ ಎಂದು ಬಿಬಿಎಂಪಿ ಸಮರ್ಥಿಸಿಕೊಂಡಿದೆ. ವಸತಿ‌ ಕಟ್ಟಡಗಳಲ್ಲಿ ಪಾರ್ಕಿಂಗ್ ಸ್ಥಳದ ಪ್ರತಿ ಚದರಡಿಗೆ 2ರೂ. ಹಾಗೂ ವಾಣಿಜ್ಯ ಕಟ್ಟಡದ ಪಾರ್ಕಿಂಗ್ ಸ್ಥಳದ ಪ್ರತಿ ಚದರಡಿಗೆ 3 ರೂ. ದರ ನಿಗದಿ ಹೇಗೆ ವೈಜ್ಞಾನಿಕವಾಗಿ ವಿಧಿಸಲಾಗಿದೆ ಎಂಬ ಬಗ್ಗೆ ಕರಡು ಅಧಿಸೂಚನೆಯಲ್ಲಾಗಲಿ, ನಗರಾಭಿವೃದ್ಧಿ ಇಲಾಖೆ ಈ ಹಿಂದೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನೀಡಿದ ಆದೇಶದಲ್ಲಿ ಎಲ್ಲಿಯೂ ತಿಳಿಸಿರುವುದಿಲ್ಲ. ಇದರಿಂದಾಗಿ ನಗರಾಭಿವೃದ್ಧಿ ಇಲಾಖೆಯ ಆದೇಶ ಹಾಗೂ ಬಿಬಿಎಂಪಿಯ ಕರಡು ಅಧಿಸೂಚನೆ ಎರಡೂ ಗೊಂದಲಕಾರಿಯಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಯೂನಿಟ್ ದರ ಲೆಕ್ಕಾಚಾರಕ್ಕೆ ಸರ್ಕಾರದ ಮುದ್ರಾಂಕ ಹಾಗೂ ನೋಂದಣಿ ಇಲಾಖೆಯಿಂದ ಹೊರಡಿಸಲಾಗಿರುವ ಮಾರ್ಗಸೂಚಿ ದರ ಅನ್ವವಾಗುತ್ತದೆ. ಆದರೆ ಪಾಲಿಕೆ ಹೊರಡಿಸಿದ ಪಾರ್ಕಿಂಗ್ ಲೆಕ್ಕಾಚಾರಕ್ಕೆ 2 ಅಥವಾ 3 ರೂ.‌ ಯೂನಿಟ್ ದರ ವಿಧಿಸುವುದಕ್ಕೆ ಯಾವುದೇ ತಳಹದಿ ಎಂಬುದೇ ಇಲ್ಲ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading...
WhatsApp Join our WhatsApp Channel
Previous Post

ISRO | ಇಸ್ರೋ : ಸಿಡಿಲು ಹೊಡೆಯುವ 2.5 ಗಂಟೆ ಮುನ್ನವೇ ಮಿಂಚಿನ ಮುನ್ಸೂಚನೆ ನೀಡುವ ತಂತ್ರಜ್ಞಾನ ಅಭಿವೃದ್ಧಿ 

Next Post

ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ : ಡಿಸಿಎಂ ಡಿ.ಕೆ. ಶಿವಕುಮಾರ್

Next Post

ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ : ಡಿಸಿಎಂ ಡಿ.ಕೆ. ಶಿವಕುಮಾರ್

Karnataka Bhavan-1 Building New Delhi

Karnataka Bhavan-1 | ನವದೆಹಲಿಯಲ್ಲಿ ಕರ್ನಾಟಕ ಭವನ-1 ನೂತನ ಕಟ್ಟಡ ಲೋಕಾರ್ಪಣೆ : ಈ ಕಟ್ಟಡದ ವಿಶೇಷತೆಗಳೇನು?

Please login to join discussion

Like Us on Facebook

Follow Us on Twitter

Recent News

AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

March 5, 2026

#IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

March 5, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

March 5, 2026

#IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

March 5, 2026

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

March 4, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d