ಬೆಂಗಳೂರು, ಮೇ.31 www.bengaluruwire.com : ಬೆಂಗಳೂರು ಸಾರಿಗೆ ಸಂಸ್ಥೆ (BMTC) 12ನೇ ತರಗತಿವರೆಗಿನ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಜೂನ್ 15ರ ತನಕ ಹಿಂದಿನ ವರ್ಷದ ಪಾಸನ್ನೇ ಬಸ್ ಗಳಲ್ಲಿ ತೋರಿಸಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಿದೆ.
ಪಾಸ್ ಇಲ್ಲದಿದ್ದಲ್ಲಿ ಪ್ರಸಕ್ತ ವರ್ಷದ (2023-24) ಶಾಲಾ ಶುಲ್ಕ ರಸೀದಿ ತೋರಿಸಿಯೂ ಪ್ರಯಾಣ ಮಾಡಬಹುದು.
ಜೂನ್ 15 ರ ವರೆಗೂ ಬಿಎಂಟಿಸಿ ಈ ಸೇವೆ ಒದಗಿಸಲಿದೆ.