ISRO Human Space Flight | ನೀವು ಇಸ್ರೋ ಹಾರಿಬಿಡಲಿರುವ ಮಾನವ ಸಹಿತ ಗಗನನೌಕೆ ನೇರವಾಗಿ ನೋಡಬೇಕಾ? ಇಲ್ಲಿದೆ ಡಿಟೇಲ್ಸ್!!
ಬೆಂಗಳೂರು, ಜು.20 www.bengaluruwire.com : ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಅಂಗವಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO)ಯ ಮಾನವ ಸಹಿತ ಗಗನಯಾನ ಕೇಂದ್ರ (Human Space Flight Center)...




















