ಭೂಮಿಯ ಅದೃಶ್ಯ ಕಾಂತೀಯ ಕವಚದ ಮೇಲೆ ಸೌರ ಬಿರುಗಾಳಿಯ ತಾಂಡವ: ರಹಸ್ಯ ಭೇದಿಸಿದ ಇಸ್ರೋದ ‘ಆದಿತ್ಯ-L1’
ನವದೆಹಲಿ, ಜ.11 www.bengaluruwire.com : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. ಭಾರತದ ಮೊದಲ ಸೌರ ವೀಕ್ಷಣಾಲಯವಾದ 'ಆದಿತ್ಯ-L1', ಇತ್ತೀಚೆಗೆ ಸಂಭವಿಸಿದ...























