ದೇಶವನ್ನೇ ಬೆಚ್ಚಿಬೀಳಿಸಿದ ‘ಮಹಾ’ ದರೋಡೆ: ಬೆಳಗಾವಿ ಗಡಿಯಲ್ಲಿ ₹400 ಕೋಟಿ ಮೌಲ್ಯದ ನೋಟು ಲೂಟಿ
ಬೆಳಗಾವಿ/ನಾಸಿಕ್, ಜ.25 www.bengaluruwire.com : ಅದು ಅಕ್ಟೋಬರ್ ತಿಂಗಳ ಕತ್ತಲ ರಾತ್ರಿ.. ಬೆಳಗಾವಿಯ ಚೋರ್ಲಾ ಘಾಟ್‌ನ ಕಡಿದಾದ ತಿರುವುಗಳಲ್ಲಿ ಎರಡು ಬೃಹತ್ ಕಂಟೈನರ್‌ಗಳು ನಿಗೂಢವಾಗಿ ಸಾಗುತ್ತಿದ್ದವು. ಅದರಲ್ಲಿದ್ದುದ್ದು ಸಾಮಾನ್ಯ...























