Land Conversion | ಮಾಸ್ಟರ್ ಪ್ಲಾನ್ ಪ್ರದೇಶಗಳಲ್ಲಿ ಇನ್ನು ‘ಭೂ ಪರಿವರ್ತನೆ’ ರದ್ದು: ಜಿಬಿಎ ವ್ಯಾಪ್ತಿಯ ‘ಬಿ’ ಖಾತಾ ಮಾಲೀಕರಿಗೆ ಮಹತ್ವದ ಕೊಡುಗೆ!
ಬೆಂಗಳೂರು, ಫೆ.07 www.bengaluruwire.com : ರಾಜ್ಯದ ರಿಯಲ್ ಎಸ್ಟೇಟ್ ಮತ್ತು ಕಂದಾಯ ಇಲಾಖೆಯ ಇತಿಹಾಸದಲ್ಲೇ ಪ್ರಮುಖ ಬದಲಾವಣೆಯನ್ನು ಸರ್ಕಾರ ಮಾಡಿದೆ. ಇನ್ನು ಮುಂದೆ ಮಾಸ್ಟರ್ ಪ್ಲಾನ್ (CDP)...























