K-RERA NEWS | ಕೆ-ರೆರಾ ಗಡುವು: ವಸತಿ ಯೋಜನೆಗಳ ಪ್ರಗತಿ ವರದಿ ಸಲ್ಲಿಸದಿದ್ದರೆ ಬಿಲ್ಡರ್‌ಗಳಿಗೆ 25 ಸಾವಿರ ರೂ. ದಂಡ
ಬೆಂಗಳೂರು, ಫೆ.17 www.bengaluruwire.com : ರಾಜ್ಯದ ವಸತಿ ಯೋಜನೆಗಳ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (K-RERA) ಬಿಲ್ಡರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ....























