Advertise With Us

ಮೊದಲನೆಯದಾಗಿ, ನಿಮ್ಮ ವ್ಯಾಪಾರ ಉದ್ಯಮದ ಯಶಸ್ಸಿಗೆ ನಾನು ನಿಮ್ಮನ್ನು ಅಭಿನಂದಿಸಲು ಬಯಸುತ್ತೇನೆ. ನಿಮ್ಮ ಕಂಪನಿಯ ಬ್ರಾಂಡ್ ಮೌಲ್ಯ ವೃದ್ಧಿಸಲು ಮತ್ತು ನಿಮ್ಮ ಕ್ಷೇತ್ರದಲ್ಲಿ ಖ್ಯಾತಿ ಹಾಗೂ ಯಶಸ್ಸು ಸ್ಥಾಪಿಸಲು ಸಹಾಯಕವಾಗುವ ಜಾಹೀರಾತು ಯೋಜನೆಗಳನ್ನು ಅಭಿವೃದ್ಧಿಪಡಿಸುವಲ್ಲಿ ನಮ್ಮನ್ನು ನಿಮ್ಮ ವಿಶ್ವಾಸಾರ್ಹ ಪಾಲುದಾರರನ್ನಾಗಿ ಮಾಡಿಕೊಳ್ಳಲು ಹೆಮ್ಮೆಯಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ರಾಜಧಾನಿ ಬೆಂಗಳೂರು ವೀಕ್ಷಕರ ಮೇಲೆ ಕೇಂದ್ರೀಕರಿಸಿ 2021 ಜನವರಿಯಿಂದ ಡಿಜಿಟಲ್ ನ್ಯೂಸ್ ಪೋರ್ಟಲ್ ನಲ್ಲಿ ಸುದ್ದಿ ಬಿತ್ತರಿಸುತ್ತಾ ಬಂದಿದ್ದೇವೆ. ಬೆಂಗಳೂರು ವೈರ್ ರಾಜಧಾನಿಯ ನಂಬರ್ ಒನ್ ಆನ್‌ಲೈನ್ ಕನ್ನಡ ನ್ಯೂಸ್ ಪೋರ್ಟಲ್ ಆಗಿದೆ.

ನಾವು ನಿಮ್ಮಂತಹ ಪ್ರತಿಷ್ಠಿತ ಉದ್ಯಮದ ವ್ಯವಹಾರಗಳಿಗೆ ಇಂಟರ್ನೆಟ್‌ನ ಶಕ್ತಿ, ಸಾಮರ್ಥ್ಯವನ್ನು ಬಳಸಿಕೊಳ್ಳುವ ಮೂಲಕ ತಮ್ಮ ಉದ್ಯಮ ವಲಯದಲ್ಲಿ ನಿಮ್ಮ ನೆಲೆಯನ್ನು ಭದ್ರಗೊಳಿಸಲು ನಮ್ಮಲ್ಲಿ ಪ್ರಕಟಿಸುವ ಜಾಹೀರಾತು ಮೂಲಕ ನೆರವಾಗುತ್ತೇವೆ. ಆನ್‌ಲೈನ್‌ನಲ್ಲಿ ನಿಮ್ಮ ಬ್ರಾಂಡ್ ಕುರಿತು ಬಲವಾದ ಉಪಸ್ಥಿತಿಯನ್ನು ನಿರ್ಮಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ ಮತ್ತು ನಿಷ್ಠಾವಂತ ಗ್ರಾಹಕರ ದೃಢವಾದ ನೆಲೆಯನ್ನು ಪಡೆಯಲು ನಿಮ್ಮೊಂದಿಗೆ ಕೈಜೋಡಿಸುತ್ತೇವೆ. ನಮ್ಮಲ್ಲಿ ಜಾಹೀರಾತು ಪ್ರಕಟಣೆಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳು ಹಾಗೂ ಮಾಹಿತಿ ಅಗತ್ಯವಿದ್ದಲ್ಲಿ, ನೀವು ನಮಗೆ ಕರೆ ಮಾಡಬಹುದು ಅಥವಾ ಇಮೇಲ್ ಮಾಡಬಹುದು.

Welcome Back!

Login to your account below

Retrieve your password

Please enter your username or email address to reset your password.

Add New Playlist

error: Content is protected !!