“ಬೆಂಗಳೂರು ವೈರ್” ಹೊಸ ಡಿಜಿಟಲ್ ಯುಗದ ವೆಬ್ ನ್ಯೂಸ್ ಪೋರ್ಟಲ್ ಆಗಿದೆ. ಸ್ವತಂತ್ರ ಮತ್ತು ವಾಸ್ತವ ಸುದ್ದಿ ನೀಡುವ ಧ್ಯೇಯೋದ್ದೇಶವನ್ನು ಹೊಂದಿದೆ. ರಾಜ್ಯದ ರಾಜಧಾನಿ ಬೆಂಗಳೂರನ್ನು ಪ್ರಮುಖವಾಗಿ ಕೇಂದ್ರೀಕರಿಸಿರುವ ಸುದ್ದಿ, ವಿಶೇಷ ವರದಿ, ವಿಶ್ಲೇಷಣೆ, ತನಿಖಾ ವರದಿಗಳನ್ನು ಈ ವೆಬ್ ನ್ಯೂಸ್ ಪೋರ್ಟಲ್ ನಲ್ಲಿ ನಿರೀಕ್ಷಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರ ನಗರಗಳ ಸುದ್ದಿಗಳನ್ನು ನೀಡುವ ಚಿಂತನೆಯಿದೆ.
ಇಲ್ಲಿ ಕನ್ನಡ ಪತ್ರಿಕೆಗಳು, ಕನ್ನಡ ಸುದ್ದಿ ಚಾನಲ್ ಗಳ ಬ್ರೇಕಿಂಗ್, ಕ್ಷಣ ಕ್ಷಣದ ಸುದ್ದಿಗಳನ್ನು ಹಾಕುವುದಿಲ್ಲ. ಸ್ಪರ್ಧೆಗಿಳಿದು ಸುದ್ದಿ ಹಾಕುವ ಮಾತೇ ಇಲ್ಲ. ಜನರನ್ನು ಪ್ರಭಾವಿಸುವ, ಸಾರ್ವಜನಿಕ ಹಿತಾಸಕ್ತಿ ಸುದ್ದಿ, ಮಾಹಿತಿಗಳಿಗಷ್ಟೆ ನಮ್ಮ ಗಮನ.
ವನ್ಯಜೀವಿ ಮತ್ತು ಪರಿಸರ, ವಿಙ್ಞನ- ತಂತ್ರಙ್ಞನ, ಇಂಧನ, ಸಾರಿಗೆ, ಮೂಲಭೂತ ಸೌಕರ್ಯ, ರಕ್ಷಣೆ, ಹಣಕಾಸು ಮತ್ತಿತರ ವಿಷಯಗಳ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಎಷ್ಟು ಸುದ್ದಿಗಳನ್ನು ಓದುಗರಿಗೆ/ವೀಕ್ಷಕರಿಗೆ ನೀಡಿದ್ದೇವೆ ಅನ್ನುವುದಕ್ಕಿಂತ ಗುಣಮಟ್ಟ, ನೈಜ ಮತ್ತು ನಿಖರತೆ ಹೊಂದಿರುವ ವರದಿಗಳನ್ನು Bengaluru Wire ನಲ್ಲಿ ನೋಡಬಹುದು.
“BENGALURU WIRE” is a new digital age web news portal. Its mission is to provide independent and factual news. News, Special Reporting, Analytics and Investigative Report are the exclusive identification of our web portal that focus on the state capital Bangalore. There are also plans to give news of other cities across the state in the coming days.
We strictly distance ourselves from all kind of breaking news, minute to minute news updates and competing in any kind of competition which we see in either kannada print media or News channels. Our main focus will be on public interest and influencing the people in a holistic way which impact on their day-to-day life.
Our priority shall be on Wild life and Environment, Science and Technology, Power, Transportation, Infrastructural facilities, Defence, Finance and other fields. It all comes down to the basic fact that “It is not how much news we have delivered, but what quality and ethics with reality and accuracy we reach people matters the most”. It’s an obvious choice for the readers to opt “BENGALURU WIRE” to keep themselves updated with the current affairs.