Thursday, March 12, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    BW ANALYSYS | ಆಪರೇಷನ್ ಎಪಿಕ್ ಫ್ಯೂರಿ 2026: ಇರಾನ್ ಸಂಘರ್ಷದ ಜಾಗತಿಕ ಕಂಪನ ಮತ್ತು ಭಾರತದ ಮೇಲಾಗುವ ಗಂಭೀರ ಪರಿಣಾಮಗಳು

    LPG GAS SUPPLY | ಅಡುಗೆ ಅನಿಲ ಕೊರತೆ ಭೀತಿ ಬೇಡ: ಗೃಹ ಬಳಕೆಗೆ ತೊಂದರೆಯಿಲ್ಲ, ಮಿತಬಳಕೆಗೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ

    BW SPECIAL | ಪಶ್ಚಿಮ ಏಷ್ಯಾ ಸಂಘರ್ಷದ ಬಿಸಿ: ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ‘ಪ್ರಸಾದ’ಕ್ಕೆ  ಗ್ಯಾಸ್ ಸಿಲಿಂಡರ್ ಸಂಕಷ್ಟ

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ರಾಜ್ಯದಲ್ಲಿ ಇಂಧನ ಅಭಾವವಿಲ್ಲ: ಆತಂಕ ಬೇಡ ಎಂದ ಪೆಟ್ರೋಲಿಯಂ ಟ್ರೇಡರ್ಸ್ ಫೆಡರೇಷನ್

    ಎಲ್ ಪಿಜಿ ಸಿಲಿಂಡರ್ ಸಾಂದರ್ಭಿಕ ಚಿತ್ರ

    LPG Cylinder Rules Changed | ಎಲ್‌ಪಿಜಿ ಸಿಲಿಂಡರ್ ನಿಯಮ ಬದಲಾವಣೆ: ಇನ್ನುಮುಂದೆ 25 ದಿನಕ್ಕೊಮ್ಮೆ ಮಾತ್ರ ಬುಕ್ಕಿಂಗ್ ಸಾಧ್ಯ

    ಬೆಂಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಮಂಜೂರು: ಕೆ.ವಿ. ಪ್ರಭಾಕರ್ ಭರವಸೆ

    ಸಾಂದರ್ಭಿಕ ಚಿತ್ರ

    LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

  • Bengaluru Focus

    GBA News | ಪರವಾನಿಗೆ ಇಲ್ಲದ 7 ಉದ್ದಿಮೆಗಳಿಗೆ ಬೀಗ: ಬೆಂಗಳೂರು ದಕ್ಷಿಣ ನಗರ ಪಾಲಿಕೆ ಖಡಕ್ ಕ್ರಮ

    RERA ACT

    BDA News | ಬಿಡಿಎಗೆ ಬಿಗ್ ಶಾಕ್: ನಾಡಪ್ರಭು ಕೆಂಪೇಗೌಡ ಬಡಾವಣೆಗೂ ‘ರೆರಾ’ ಅನ್ವಯ; ಹಂಚಿಕೆದಾರರ ಹಿತರಕ್ಷಣೆಗೆ ಟ್ರಿಬ್ಯೂನಲ್ ಆದೇಶ ಬೆಂಗಾವಲು

    ಬೆಂಗಳೂರು ಪೊಲೀಸ್ ಬೇಟೆ: ₹3 ಕೋಟಿ ಮೌಲ್ಯದ ವಜ್ರಾಭರಣ ಸಹಿತ ಅಂತಾರಾಜ್ಯ ಕಳ್ಳನ ಬಂಧನ

    ಹೋಟೆಲ್ ನಲ್ಲಿ ಆಹಾರದ ಸಾಂದರ್ಭಿಕ ಚಿತ್ರ (ಚಿತ್ರಕೃಪೆ : ಚೈತನ್ಯ ಕೃಷ್ಣ/ಗೆಟ್ಟಿ ಇಮೇಜಸ್)

    Hotels Bandh | ಬೆಂಗಳೂರು ಹೋಟೆಲ್ ಮಾಲೀಕರಿಂದ ದಿಢೀರ್ ನಿರ್ಧಾರ: ನಾಳೆಯಿಂದ ಸಿಲಿಕಾನ್ ಸಿಟಿಯಲ್ಲಿ ಹೋಟೆಲ್‌ಗಳು ಬಂದ್

    ಬಿಡಿಎ ಕೇಂದ್ರ ಕಚೇರಿ ಚಿತ್ರ

    ಬಿಡಿಎ ಸುವರ್ಣ ಸಂಭ್ರಮ: ಹೊಸ ಲೋಗೋ, ಟ್ಯಾಗ್ ಲೈನ್ ವಿನ್ಯಾಸಕ್ಕೆ ಆಹ್ವಾನ; ವಿಜೇತರಿಗೆ ₹1 ಲಕ್ಷ ಬಹುಮಾನ

    ಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟ: ಸಾಲಬಾಧೆ ತಾಳಲಾರದೆ ಬೆಂಗಳೂರಿನ 50 ವರ್ಷದ ವ್ಯಕ್ತಿ ಆತ್ಮಹತ್ಯೆ

    Positive News | ಬೆಂಗಳೂರು ಪೊಲೀಸರ ಸಮಯಪ್ರಜ್ಞೆ: ಮನೆಯಲ್ಲಿ ಸಿಲುಕಿದ್ದ ಪುಟ್ಟ ಮಕ್ಕಳ ರಕ್ಷಣೆ; ಕಳೆದುಹೋದ ಮೊಬೈಲ್ ಕ್ಷಣಾರ್ಧದಲ್ಲಿ ವಾಪಸ್

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

GBA News | ಪರವಾನಿಗೆ ಇಲ್ಲದ 7 ಉದ್ದಿಮೆಗಳಿಗೆ ಬೀಗ: ಬೆಂಗಳೂರು ದಕ್ಷಿಣ ನಗರ ಪಾಲಿಕೆ ಖಡಕ್ ಕ್ರಮ

ಗೊಟ್ಟಿಗೆರೆ ವ್ಯಾಪ್ತಿಯಲ್ಲಿ ಅನಧಿಕೃತ ಉದ್ದಿಮೆಗಳ ವಿರುದ್ಧ ಸಮರ; 145 ಮಳಿಗೆಗಳಿಗೆ ನೋಟಿಸ್ ಜಾರಿ

by Bengaluru Wire Desk
March 12, 2026
in Bengaluru Focus
Reading Time: 1 min read
0

ಬೆಂಗಳೂರು, ಮಾ.12 www.bengaluruwire.com: ನಗರದಲ್ಲಿ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಉದ್ದಿಮೆಗಳ ವಿರುದ್ಧ ಬೆಂಗಳೂರು ದಕ್ಷಿಣ ನಗರ ಪಾಲಿಕೆ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. 

ಗೊಟ್ಟಿಗೆರೆ ವಾರ್ಡ್‌ನ ಪಿಲ್ಲಗಾನಹಳ್ಳಿ ಮುಖ್ಯರಸ್ತೆಯಲ್ಲಿ ನಿಯಮ ಉಲ್ಲಂಘಿಸಿ ನಡೆಯುತ್ತಿದ್ದ 7 ಪ್ರಮುಖ ಉದ್ದಿಮೆಗಳಿಗೆ ಬುಧವಾರ ಪಾಲಿಕೆ ಅಧಿಕಾರಿಗಳು ಬೀಗ ಮುದ್ರೆ ಹಾಕಿದ್ದಾರೆ.

ನೋಟಿಸ್‌ ನೀಡಿದರೂ ಕ್ಯಾರೆ ಎನ್ನದ ಮಾಲೀಕರು:

ಪಾಲಿಕೆಯ ಅಧಿಕಾರಿಗಳ ತಂಡವು ಪಿಲ್ಲಗಾನಹಳ್ಳಿ ರಸ್ತೆಯಲ್ಲಿ ಸಮೀಕ್ಷೆ ನಡೆಸಿದಾಗ, ಹಲವು ಉದ್ದಿಮೆಗಳು ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸುಮಾರು 145 ಉದ್ದಿಮೆಗಳಿಗೆ ಈ ಹಿಂದೆಯೇ ಸೂಚನಾ ಪತ್ರ (ನೋಟಿಸ್) ನೀಡಲಾಗಿತ್ತು. “ಸ್ವಯಂಪ್ರೇರಿತರಾಗಿ ಉದ್ದಿಮೆಗಳನ್ನು ಮುಚ್ಚಿ ಅಥವಾ ಪರವಾನಿಗೆ ಪಡೆದುಕೊಳ್ಳಿ” ಎಂದು ಗಡುವು ನೀಡಲಾಗಿತ್ತು. ಆದರೆ, ಈ ಗಡುವನ್ನು ನಿರ್ಲಕ್ಷಿಸಿದ ಉದ್ದಿಮೆಗಳ ವಿರುದ್ಧ ಈಗ ಶಿಸ್ತುಕ್ರಮ ಜರುಗಿಸಲಾಗಿದೆ.

ಬೀಗ ಬಿದ್ದ ಉದ್ದಿಮೆ/ಆಂಗಡಿಗಳ ಪಟ್ಟಿ:

ಪಾಲಿಕೆಯ ಅಧಿಕಾರಿ ಕೆ.ಎನ್. ರಮೇಶ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಈ ಕೆಳಗಿನ 7 ಸಂಸ್ಥೆಗಳನ್ನು ಸೀಲ್ ಮಾಡಲಾಗಿದೆ:

 * ಗ್ರಾನೈಟ್ ಫ್ಯಾಕ್ಟರಿ / ಗೋಡೌನ್

 * ಎಫ್.ಎಸ್. ಕೇಟರಿಂಗ್

 * ಎಸ್.ಕೆ ಮೆಟಲ್ ಫ್ಯಾಬ್ರಿಕೇಟರ್ಸ್

 * ಬೈಕ್ ಝೋನ್ ಗ್ಯಾರೇಜ್

 * ಝ.ಎಸ್. ಆಟೋಗ್ಲಾಸ್ ಮತ್ತು ಪ್ರೈವುಡ್

 * ಆರ್.ಕೆ. ಸ್ಟೀಲ್ ಟ್ರೇಡರ್ಸ್ ಫ್ಯಾಬ್ರಿಕೇಟರ್ಸ್

 * ಪ್ರಿಯದರ್ಶಿನಿ ಎಂಟರ್‌ಪ್ರೈಸಸ್

“ಅನಧಿಕೃತ ಉದ್ದಿಮೆಗಳ ವಿರುದ್ಧದ ಈ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ. ನಿಯಮ ಪಾಲಿಸದ ಉದ್ದಿಮೆದಾರರು ಕಠಿಣ ಕ್ರಮ ಎದುರಿಸಬೇಕಾಗುತ್ತದೆ” ಎಂದು ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading...
WhatsApp Join our WhatsApp Channel
Previous Post

LPG GAS SUPPLY | ಅಡುಗೆ ಅನಿಲ ಕೊರತೆ ಭೀತಿ ಬೇಡ: ಗೃಹ ಬಳಕೆಗೆ ತೊಂದರೆಯಿಲ್ಲ, ಮಿತಬಳಕೆಗೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ

Next Post

BW ANALYSYS | ಆಪರೇಷನ್ ಎಪಿಕ್ ಫ್ಯೂರಿ 2026: ಇರಾನ್ ಸಂಘರ್ಷದ ಜಾಗತಿಕ ಕಂಪನ ಮತ್ತು ಭಾರತದ ಮೇಲಾಗುವ ಗಂಭೀರ ಪರಿಣಾಮಗಳು

Next Post

BW ANALYSYS | ಆಪರೇಷನ್ ಎಪಿಕ್ ಫ್ಯೂರಿ 2026: ಇರಾನ್ ಸಂಘರ್ಷದ ಜಾಗತಿಕ ಕಂಪನ ಮತ್ತು ಭಾರತದ ಮೇಲಾಗುವ ಗಂಭೀರ ಪರಿಣಾಮಗಳು

Please login to join discussion

Like Us on Facebook

Follow Us on Twitter

Recent News

BW ANALYSYS | ಆಪರೇಷನ್ ಎಪಿಕ್ ಫ್ಯೂರಿ 2026: ಇರಾನ್ ಸಂಘರ್ಷದ ಜಾಗತಿಕ ಕಂಪನ ಮತ್ತು ಭಾರತದ ಮೇಲಾಗುವ ಗಂಭೀರ ಪರಿಣಾಮಗಳು

March 12, 2026

GBA News | ಪರವಾನಿಗೆ ಇಲ್ಲದ 7 ಉದ್ದಿಮೆಗಳಿಗೆ ಬೀಗ: ಬೆಂಗಳೂರು ದಕ್ಷಿಣ ನಗರ ಪಾಲಿಕೆ ಖಡಕ್ ಕ್ರಮ

March 12, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BW ANALYSYS | ಆಪರೇಷನ್ ಎಪಿಕ್ ಫ್ಯೂರಿ 2026: ಇರಾನ್ ಸಂಘರ್ಷದ ಜಾಗತಿಕ ಕಂಪನ ಮತ್ತು ಭಾರತದ ಮೇಲಾಗುವ ಗಂಭೀರ ಪರಿಣಾಮಗಳು

March 12, 2026

GBA News | ಪರವಾನಿಗೆ ಇಲ್ಲದ 7 ಉದ್ದಿಮೆಗಳಿಗೆ ಬೀಗ: ಬೆಂಗಳೂರು ದಕ್ಷಿಣ ನಗರ ಪಾಲಿಕೆ ಖಡಕ್ ಕ್ರಮ

March 12, 2026

LPG GAS SUPPLY | ಅಡುಗೆ ಅನಿಲ ಕೊರತೆ ಭೀತಿ ಬೇಡ: ಗೃಹ ಬಳಕೆಗೆ ತೊಂದರೆಯಿಲ್ಲ, ಮಿತಬಳಕೆಗೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ

March 11, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d