Friday, March 6, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

    #IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    KUWJ News | ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಿ: ಸಿಎಂ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲ್ಯುಜೆ ಮನವಿ

    ಕೇಂದ್ರ-ರಾಜ್ಯ ಸಂಬಂಧಗಳ ಪುನರ್ ವಿಮರ್ಶೆ: ಎಂ.ಕೆ. ಸ್ಟಾಲಿನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನಾ ಪತ್ರ

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

    #Iranwar | ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕನ್ನಡಿಗರ ರಕ್ಷಣೆಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

    #IranWar | ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ: ದುಬೈ ಹಾಗೂ ಬಹ್ರೇನ್ ನಲ್ಲಿ 109 ಕನ್ನಡಿಗರಿಗೆ ಸಂಕಷ್ಟ ; ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಸನ್ನದ್ಧ

    Video News | ದೇವರಿಗೆ ಕೈಮುಗಿದು ‘ಕೈಕೊಟ್ಟ’ ಕಳ್ಳರು: ದೇವಸ್ಥಾನದ ಹುಂಡಿ ಹೊತ್ತೊಯ್ದ ಖದೀಮರ ವಿಚಿತ್ರ ಭಕ್ತಿ

    ವಾಹನ ಸವಾರರಿಗೆ ಬಿಗ್ ಶಾಕ್: ಇನ್ನು ಮುಂದೆ ಬರಲಿದೆ ‘ಗ್ರೇಡ್ ಆಧಾರಿತ’ ಚಾಲನಾ ಪರವಾನಗಿ; ನಿಯಮ ಮೀರಿದರೆ ಲೈಸೆನ್ಸ್ ರದ್ದು

  • Bengaluru Focus

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    ಪತ್ರಿಕೋದ್ಯಮದಲ್ಲಿ ಯಶಸ್ಸಿಗೆ ಅಧ್ಯಯನಶೀಲತೆ ಅತ್ಯಗತ್ಯ: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    BESCOM News | ವಿದ್ಯುತ್ ಸಮಸ್ಯೆ ಇದೆಯೇ? ಇನ್ನು ಮುಂದೆ ಬೆಸ್ಕಾಂಗೆ ವಾಟ್ಸ್‌ಆಪ್ ಮೂಲಕ ಫೊಟೊ, ವಿಡಿಯೋ ಜೊತೆಯೂ  ದೂರು ನೀಡಬಹುದು

    #IranWarUpdates | ಯುದ್ಧಪೀಡಿತ ನಾಡಿನಿಂದ ತಾಯಿನಾಡಿಗೆ ಮರಳಿದ 703 ಕನ್ನಡಿಗರು: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾವನಾತ್ಮಕ ಕ್ಷಣಗಳು

    ವಾಹನ ತಪಾಸಣೆ ನಡೆಸದೆ ಫಿಟ್ನೆಸ್ ಸರ್ಟಿಫಿಕೇಟ್ ಹಂಚಿಕೆ ಹಗರಣ: ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

    ನಮ್ಮ ಮೆಟ್ರೋ 3ನೇ ಹಂತ: ನಾಗರಭಾವಿಯಲ್ಲಿ ಪರಿಸರವಾದಿಗಳ ಮೌನ ಪ್ರತಿಭಟನೆ – 200 ವರ್ಷ ಹಳೆಯ ಪಾರಂಪರಿಕ ಮರ ಉಳಿಸಲು ಆಗ್ರಹ

    GBA News | ಬೆಂಗಳೂರಿನ ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ, ರಾಜಕಾಲುವೆ ಅಭಿವೃದ್ಧಿ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

    Passport Body-worn Cameras | ಪಾಸ್‌ಪೋರ್ಟ್ ಪರಿಶೀಲನೆಗೆ ಬಾಡಿ ಕ್ಯಾಮೆರಾ ಕಡ್ಡಾಯ: ಭ್ರಷ್ಟಾಚಾರಕ್ಕೆ ಬ್ರೇಕ್

    Namma Metro News | ನಮ್ಮ ಮೆಟ್ರೋ ‘ಗುಲಾಬಿ’ ಪಥಕ್ಕೆ ವೇಗ: ಎಂ.ಡಿ. ಡಾ. ಜೆ. ರವಿಶಂಕರ್ ಅವರಿಂದ ಕಾಮಗಾರಿ ಪರಿಶೀಲನೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW Special | ಜನರಿಂದ ಹಣ ವಸೂಲಿ, ಕಸದ ಗುಡ್ಡೆ ಮಾತ್ರ ಹಾಗೇ ಇದೆ! : BSWML ಗೆ 627 ಕೋಟಿ ರೂ. ಬಾಕಿ ಉಳಿಸಿಕೊಂಡ ಪಾಲಿಕೆಗಳು

ಆಸ್ತಿ ತೆರಿಗೆ ಜೊತೆ 'ಕಸದ ಸೆಸ್' ಸಂಗ್ರಹಿಸಿದರೂ ವಿಲೇವಾರಿ ಸಂಸ್ಥೆಗೆ ಹಣ ವರ್ಗಾಯಿಸದ 5 ನಗರ ಪಾಲಿಕೆಗಳು; ನಗರಾಭಿವೃದ್ಧಿ ಇಲಾಖೆಯಿಂದ ಕಠಿಣ ಆದೇಶ

by Bengaluru Wire Desk
January 29, 2026
in Bengaluru Focus, BW Special, Public interest
Reading Time: 2 mins read
0

ಬೆಂಗಳೂರು, ಜ.29 www.bengaluruwire.com : ಸಿಲಿಕಾನ್ ಸಿಟಿಯ ನಾಗರಿಕರಿಂದ ‘ಕಸದ ಸೆಸ್’ (SWM Cess) ಮತ್ತು ‘ಬಳಕೆದಾರರ ಶುಲ್ಕ’ (User Fees) ವಸೂಲಿ ಮಾಡುವುದರಲ್ಲಿ ತೋರುವ ಆಸಕ್ತಿಯನ್ನು, ಆ ಹಣವನ್ನು ಕಸ ನಿರ್ವಹಣೆ ಮಾಡುವ ಸಂಸ್ಥೆಗೆ ವರ್ಗಾಯಿಸುವುದರಲ್ಲಿ ನಗರದ 5 ಹೊಸ ಪಾಲಿಕೆಗಳು ತೋರುತ್ತಿಲ್ಲವೇ? ಹೀಗೊಂದು ಗಂಭೀರ ಪ್ರಶ್ನೆ ಈಗ ಎದ್ದಿದೆ.

ಬೆಂಗಳೂರು ಮಹಾನಗರದ ಕಸ ನಿರ್ವಹಣೆಗಾಗಿಯೇ ಪ್ರತ್ಯೇಕವಾಗಿ ರಚನೆಯಾಗಿರುವ ‘ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ’ (BSWML) ಗೆ ಸೇರಬೇಕಾದ ₹627 ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ಮೀನಾಮೇಷ ಎಣಿಸುತ್ತಿರುವ 5 ನಗರ ಪಾಲಿಕೆಗಳ ವಿರುದ್ಧ ನಗರಾಭಿವೃದ್ಧಿ ಇಲಾಖೆ ಚಾಟಿ ಬೀಸಿದೆ.

ಹಣವಿದ್ದರೂ ಕಸದ ಸಮಸ್ಯೆ ಏಕೆ?:

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಬರುವ 5 ನಗರ ಪಾಲಿಕೆಗಳು (ಸೆಂಟ್ರಲ್, ಈಸ್ಟ್, ವೆಸ್ಟ್, ನಾರ್ತ್, ಸೌತ್) ಆಸ್ತಿ ತೆರಿಗೆಯೊಂದಿಗೆ ಕಸದ ಸೆಸ್ ಮತ್ತು ಬಳಕೆದಾರರ ಶುಲ್ಕವನ್ನು ಸಾರ್ವಜನಿಕರಿಂದ ಸಂಗ್ರಹಿಸುತ್ತಿವೆ. ಆದರೆ, ಸಂಗ್ರಹವಾದ ಈ ಹಣವನ್ನು ಕಸ ನಿರ್ವಹಣೆ ಮಾಡುವ ಬಿಎಸ್ ಡಬ್ಲ್ಯುಎಂಎಲ್ ಗೆ ಹಸ್ತಾಂತರಿಸದೆ ತಮ್ಮ ಬಳಿಯೇ ಇಟ್ಟುಕೊಂಡಿವೆ. ಇದರಿಂದಾಗಿ ಕಸ ವಿಲೇವಾರಿ ಗುತ್ತಿಗೆದಾರರಿಗೆ ಹಣ ಪಾವತಿಸಲಾಗದೆ, ನಗರದ ಮೂಲೆ ಮೂಲೆಗಳಲ್ಲಿ ಕಸದ ರಾಶಿ ಬೀಳುವಂತಾಗಿದೆ.

ಅಧಿಕೃತ ಅಂಕಿ-ಅಂಶಗಳ ಮಾಹಿತಿ (ದಾಖಲೆಗಳ ಪ್ರಕಾರ):

ಲಭ್ಯವಿರುವ ಸರ್ಕಾರದ ನಡವಳಿಗಳ (Proceedings) ಪ್ರಕಾರ, 2025-26ನೇ ಸಾಲಿಗೆ ಬಿಎಸ್ ಡಬ್ಲ್ಯುಎಂಎಲ್ ಗೆ ನೀಡಬೇಕಾದ ಅನುದಾನದ ವಿವರ ಹೀಗಿದೆ:

 * ಒಟ್ಟು ಬಜೆಟ್ ಅನುದಾನ: ₹1500.00 ಕೋಟಿ

 * ಈಗಾಗಲೇ ಬಿಡುಗಡೆಯಾದ ಮೊತ್ತ: ₹872.63 ಕೋಟಿ

 * ಇನ್ನೂ ಬಾಕಿ ಇರುವ ಮೊತ್ತ: ₹627.37 ಕೋಟಿ

ವಿಶೇಷವೆಂದರೆ, ಡಿಸೆಂಬರ್ 2025 ರಿಂದ ಜನವರಿ 2026 ರವರೆಗೆ ಕೇವಲ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಸಂಗ್ರಹವಾಗಿರುವ ‘ಘನತ್ಯಾಜ್ಯ ಉಪಕರ ಮತ್ತು ಬಳಕೆದಾರರ ಶುಲ್ಕ’ವೇ ಬರೋಬ್ಬರಿ ₹144.64 ಕೋಟಿಗಳಷ್ಟಿದೆ (₹55.95 ಕೋಟಿ + ₹88.69 ಕೋಟಿ). ಈ ಹಣವನ್ನೂ ಪಾಲಿಕೆಗಳು ತಮ್ಮ ಖಾತೆಯಲ್ಲೇ ಉಳಿಸಿಕೊಂಡಿವೆ ಎಂದು ದಾಖಲೆಗಳು ಹೇಳುತ್ತವೆ.

ನಾಗರಿಕರು ಪಾವತಿಸುತ್ತಿರುವ ದರಗಳೆಷ್ಟು? (User Fees Details)

ಬೆಂಗಳೂರಿನ ನಿವಾಸಿಗಳು ಮತ್ತು ವಾಣಿಜ್ಯ ಮಳಿಗೆಗಳು ಪಾವತಿಸುತ್ತಿರುವ ಕಸದ ಶುಲ್ಕದ (SWM User Fees) ಅಂದಾಜು ವಿವರ ಹೀಗಿದೆ:

ವಸತಿ ಕಟ್ಟಡಗಳು (Residential) :

* 1000 ಚದರ ಅಡಿಗಿಂತ ಕಡಿಮೆ : ಮಾಸಿಕ ₹200 (ವಾರ್ಷಿಕ ₹2400) 

* 1000 – 3000 ಚದರ ಅಡಿ  : ಮಾಸಿಕ ₹400 – ₹600 |

* 3000 ಚದರ ಅಡಿಗಿಂತ ಹೆಚ್ಚು : ಮಾಸಿಕ ₹600 ಕ್ಕಿಂತ ಹೆಚ್ಚು 

ವಾಣಿಜ್ಯ ಕಟ್ಟಡಗಳು (Commercial) :

ಸಣ್ಣ ಅಂಗಡಿ/ಕಚೇರಿಗಳು : ಮಾಸಿಕ ₹500 – ₹1000 

ಬಲ್ಕ್ ಜನರೇಟರ್ಸ್ (Bulk Generators) : ಮಾಸಿಕ ಪ್ರತಿ ಕೆ.ಜಿ.ಗೆ ₹12 ಅಥವಾ ನಿಗದಿತ ದರ 

(ಗಮನಿಸಿ: ಈ ಶುಲ್ಕವನ್ನು ಆಸ್ತಿ ತೆರಿಗೆಯೊಂದಿಗೆ ವಾರ್ಷಿಕವಾಗಿ ಅಥವಾ ಮಾಸಿಕವಾಗಿ ಸಂಗ್ರಹಿಸಲಾಗುತ್ತಿದೆ)

ಸರ್ಕಾರದ ಖಡಕ್ ಆದೇಶವೇನು?:

ಬಾಕಿ ಉಳಿಸಿಕೊಂಡಿರುವ ₹627.37 ಕೋಟಿ ಅನುದಾನವನ್ನು ಹಂತ ಹಂತವಾಗಿ ಮಾರ್ಚ್ 2026 ರೊಳಗೆ ಬಿಡುಗಡೆ ಮಾಡುವಂತೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಆದೇಶಿಸಿದ್ದಾರೆ.

ಈ ಬಾಕಿ ಹಣವನ್ನು ತಕ್ಷಣವೇ ಕೆನರಾ ಬ್ಯಾಂಕ್ ಖಾತೆಯಲ್ಲಿರುವ ₹100 ಕೋಟಿಗಳನ್ನು ಬಿಎಸ್ ಡಬ್ಲ್ಯುಎಂಎಲ್ ಗೆ ವರ್ಗಾಯಿಸಬೇಕು. ಸಂಗ್ರಹವಾಗಿರುವ ಸೆಸ್ ಮತ್ತು ಬಳಕೆದಾರರ ಶುಲ್ಕದ ಮೊತ್ತವನ್ನು (ಸುಮಾರು ₹144 ಕೋಟಿ) ಕೂಡಲೇ ಪಾವತಿಸಬೇಕು. ಮುಂದಿನ ದಿನಗಳಲ್ಲಿ ಪ್ರತಿ ವಾರ ಅಥವಾ 15 ದಿನಗಳಿಗೊಮ್ಮೆ ಸಂಗ್ರಹವಾಗುವ ಹಣವನ್ನು ಸ್ವಯಂಚಾಲಿತವಾಗಿ ಬಿಎಸ್ ಡಬ್ಲ್ಯುಎಂಎಲ್ ಗೆ ವರ್ಗಾಯಿಸಬೇಕು ಎಂದು ಸೂಚಿಸಿದೆ.

ಹಣ ಬಿಡುಗಡೆಯಾಗದಿದ್ದರೆ ಕಸದ ಲಾರಿಗಳು ನಿಲ್ಲುತ್ತವೆ, ಸಂಸ್ಕರಣಾ ಘಟಕಗಳು ಮುಚ್ಚುತ್ತವೆ. ಅಂತಿಮವಾಗಿ ಬೆಂಗಳೂರು ಮತ್ತೊಮ್ಮೆ ‘ಗಾರ್ಬೇಜ್ ಸಿಟಿ’ಯಾಗುವುದರಲ್ಲಿ ಸಂಶಯವಿಲ್ಲ.

ಹಣವಿದ್ದರೂ ನಿರ್ವಹಣೆ ಏಕಿಲ್ಲ?

​ದಾಖಲೆಗಳ ಪ್ರಕಾರ, 2025-26ನೇ ಸಾಲಿನಲ್ಲಿ ಬಿಎಸ್ ಡಬ್ಲ್ಯುಎಂಎಲ್  ಗೆ ಒಟ್ಟು ರೂ. 1500 ಕೋಟಿ ಬಜೆಟ್ ಅನುದಾನ ನಿಗದಿಪಡಿಸಲಾಗಿತ್ತು. ಆದರೆ, ಇದುವರೆಗೂ ಬಿಡುಗಡೆಯಾಗಿರುವುದು ಕೇವಲ ಭಾಗಶಃ ಹಣ. ಕಸ ಸಂಗ್ರಹಣೆ ಮಾಡುವ ಗುತ್ತಿಗೆದಾರರಿಗೆ, ಟಿಪ್ಪರ್ ಲಾರಿಗಳಿಗೆ ಮತ್ತು ಸಂಸ್ಕರಣಾ ಘಟಕಗಳಿಗೆ ಹಣ ಪಾವತಿಸಲು ಬಿಎಸ್ ಡಬ್ಲ್ಯುಎಂಎಲ್  ಪರದಾಡುತ್ತಿದೆ. “ಜನರಿಂದ ಹಣ ವಸೂಲಿ ಮಾಡಿ ತಮ್ಮ ಖಜಾನೆಯಲ್ಲಿ ಇಟ್ಟುಕೊಂಡರೆ ನಗರ ಸ್ವಚ್ಛವಾಗುವುದು ಹೇಗೆ?” ಎಂಬುದು ಪ್ರಜ್ಞಾವಂತ ನಾಗರಿಕರ ಪ್ರಶ್ನೆಯಾಗಿದೆ.

“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್/ಚಾನಲ್ ಉಚಿತವಾಗಿ Subscribe ಆಗಲು Dailyhunt, Facebook, Instagram, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading...
WhatsApp Join our WhatsApp Channel
Previous Post

ಕುಡಿದ ಮತ್ತಿನಲ್ಲಿ ನಟ ಮಯೂರ್ ರಂಪಾಟ: ಮೂರು ಕಾರುಗಳಿಗೆ ಡಿಕ್ಕಿ, ಸಾರ್ವಜನಿಕರ ಆಕ್ರೋಶ

Next Post

ಮೂಡಾ ಸಂಕಷ್ಟದಿಂದ ಸಿದ್ದರಾಮಯ್ಯಗೆ ಮುಕ್ತಿ: ಕಾಂಗ್ರೆಸ್ ಮುಖಂಡರಿಂದ ಮಾರುತಿ ಮಂದಿರದಲ್ಲಿ ವಿಶೇಷ ಪೂಜೆ, ಹಾಲಿನ ಅಭಿಷೇಕ

Next Post

ಮೂಡಾ ಸಂಕಷ್ಟದಿಂದ ಸಿದ್ದರಾಮಯ್ಯಗೆ ಮುಕ್ತಿ: ಕಾಂಗ್ರೆಸ್ ಮುಖಂಡರಿಂದ ಮಾರುತಿ ಮಂದಿರದಲ್ಲಿ ವಿಶೇಷ ಪೂಜೆ, ಹಾಲಿನ ಅಭಿಷೇಕ

ರಾಜ್ಯದಲ್ಲಿ ಫೆ.13ಕ್ಕೆ ಬೃಹತ್ ಹಕ್ಕುಪತ್ರ ಮೇಳ: 1 ಲಕ್ಷ ಕುಟುಂಬಗಳಿಗೆ ಸಿಗಲಿದೆ ‘ನೆಲೆ’ಯ ಭಾಗ್ಯ; ಸಚಿವ ಕೃಷ್ಣ ಬೈರೇಗೌಡ

Please login to join discussion

Like Us on Facebook

Follow Us on Twitter

Recent News

AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

March 5, 2026

#IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

March 5, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

March 5, 2026

#IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

March 5, 2026

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

March 4, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d