Friday, March 6, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

    #IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    KUWJ News | ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಿ: ಸಿಎಂ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲ್ಯುಜೆ ಮನವಿ

    ಕೇಂದ್ರ-ರಾಜ್ಯ ಸಂಬಂಧಗಳ ಪುನರ್ ವಿಮರ್ಶೆ: ಎಂ.ಕೆ. ಸ್ಟಾಲಿನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನಾ ಪತ್ರ

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

    #Iranwar | ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕನ್ನಡಿಗರ ರಕ್ಷಣೆಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

    #IranWar | ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ: ದುಬೈ ಹಾಗೂ ಬಹ್ರೇನ್ ನಲ್ಲಿ 109 ಕನ್ನಡಿಗರಿಗೆ ಸಂಕಷ್ಟ ; ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಸನ್ನದ್ಧ

    Video News | ದೇವರಿಗೆ ಕೈಮುಗಿದು ‘ಕೈಕೊಟ್ಟ’ ಕಳ್ಳರು: ದೇವಸ್ಥಾನದ ಹುಂಡಿ ಹೊತ್ತೊಯ್ದ ಖದೀಮರ ವಿಚಿತ್ರ ಭಕ್ತಿ

  • Bengaluru Focus

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    ಪತ್ರಿಕೋದ್ಯಮದಲ್ಲಿ ಯಶಸ್ಸಿಗೆ ಅಧ್ಯಯನಶೀಲತೆ ಅತ್ಯಗತ್ಯ: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    BESCOM News | ವಿದ್ಯುತ್ ಸಮಸ್ಯೆ ಇದೆಯೇ? ಇನ್ನು ಮುಂದೆ ಬೆಸ್ಕಾಂಗೆ ವಾಟ್ಸ್‌ಆಪ್ ಮೂಲಕ ಫೊಟೊ, ವಿಡಿಯೋ ಜೊತೆಯೂ  ದೂರು ನೀಡಬಹುದು

    #IranWarUpdates | ಯುದ್ಧಪೀಡಿತ ನಾಡಿನಿಂದ ತಾಯಿನಾಡಿಗೆ ಮರಳಿದ 703 ಕನ್ನಡಿಗರು: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾವನಾತ್ಮಕ ಕ್ಷಣಗಳು

    ವಾಹನ ತಪಾಸಣೆ ನಡೆಸದೆ ಫಿಟ್ನೆಸ್ ಸರ್ಟಿಫಿಕೇಟ್ ಹಂಚಿಕೆ ಹಗರಣ: ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

    ನಮ್ಮ ಮೆಟ್ರೋ 3ನೇ ಹಂತ: ನಾಗರಭಾವಿಯಲ್ಲಿ ಪರಿಸರವಾದಿಗಳ ಮೌನ ಪ್ರತಿಭಟನೆ – 200 ವರ್ಷ ಹಳೆಯ ಪಾರಂಪರಿಕ ಮರ ಉಳಿಸಲು ಆಗ್ರಹ

    GBA News | ಬೆಂಗಳೂರಿನ ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ, ರಾಜಕಾಲುವೆ ಅಭಿವೃದ್ಧಿ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

    Passport Body-worn Cameras | ಪಾಸ್‌ಪೋರ್ಟ್ ಪರಿಶೀಲನೆಗೆ ಬಾಡಿ ಕ್ಯಾಮೆರಾ ಕಡ್ಡಾಯ: ಭ್ರಷ್ಟಾಚಾರಕ್ಕೆ ಬ್ರೇಕ್

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Krishi Mela-2025 | ಜಿಕೆವಿಕೆ ಕೃಷಿ ಮೇಳ 2025: ಸಮೃದ್ಧ ಕೃಷಿ, ವಿಕಸಿತ ಭಾರತದೆಡೆಗೆ ಹೊಸ ಹೆಜ್ಜೆ

by Bengaluru Wire Desk
November 14, 2025
in Bengaluru Focus, Life Style
Reading Time: 2 mins read
0

ಬೆಂಗಳೂರು, ನ.14 www.bengaluruwire.com : ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ನವೆಂಬರ್ 13 ರಿಂದ 16ರವರೆಗೆ ನಡೆಯುತ್ತಿರುವ ಪ್ರತಿಷ್ಠಿತ ಜಿಕೆವಿಕೆ ಕೃಷಿ ಮೇಳ 2025 ಕಾರ್ಯಕ್ರಮವು, ರೈತರು ಮತ್ತು ಸಾರ್ವಜನಿಕರನ್ನು ಅತೀವವಾಗಿ ಆಕರ್ಷಿಸುತ್ತಿದೆ. 

ಈ ವರ್ಷದ ಘೋಷವಾಕ್ಯ “ಸಮೃದ್ಧ ಕೃಷಿ – ವಿಕಸಿತ ಭಾರತ-ನೆಲ, ಜಲ ಮತ್ತು ಬೆಳೆ” ಎಂಬ ಧ್ಯೇಯದೊಂದಿಗೆ ಮೇಳದ ಎರಡನೇ ದಿನವಾದ ನ.14ರಂದು ಕೋಲಾರ, ಚಿತ್ರದುರ್ಗ, ರಾಮನಗರ, ಚೆನ್ನಪಟ್ಟಣ, ಮಂಡ್ಯ, ಮೈಸೂರು, ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಲಕ್ಷಾಂತರ ಜನರು ಉತ್ಸಾಹದಿಂದ ಭಾಗವಹಿಸಿದ್ದಾರೆ.

ಮೇಳದ ಪ್ರಮುಖ ಆಕರ್ಷಣೆಗಳು ಮತ್ತು ವಿಶೇಷತೆಗಳು : ನೂತನ ತಂತ್ರಜ್ಞಾನ ಹಾಗೂ ಪ್ರದರ್ಶನ ಮಳಿಗೆಗಳು

ಈ ಬಾರಿಯ ಮೇಳದಲ್ಲಿ 750ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು, ಕೃಷಿ ಕ್ಷೇತ್ರದಲ್ಲಿನ ನೂತನ ಆವಿಷ್ಕಾರಗಳಿಗೆ ಸಾಕ್ಷಿಯಾಗಿದೆ. ಡ್ರೋನ್, ಸೆನ್ಸಾರ್ ಆಧಾರಿತ ಯಂತ್ರಗಳು ಸೇರಿದಂತೆ ಇತ್ತೀಚಿನ ಕೃಷಿ ಯಂತ್ರೋಪಕರಣಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿವೆ. ಅಲ್ಲದೆ, ಸೂರ್ಯಕಾಂತಿ, ಮೇವಿನ ಜೋಳ, ಅರಿಶಿಣ ಮತ್ತು ಹರಳುಗಳಂತಹ ಹೊಸ ಬೆಳೆಗಳ ತಳಿಗಳು ಹಾಗೂ ಬಹೂಪಯೋಗಿ ಜಾನುವಾರು, ಹೂವು, ತರಕಾರಿ ಮತ್ತು ಔಷಧೀಯ ಸಸ್ಯಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ಕೀಟ ಪ್ರಪಂಚ: ವಿನೂತನ ಆಹಾರ ಪದ್ಧತಿ :

ಕೃಷಿ ಮೇಳದ ಬಹುದೊಡ್ಡ ವಿಶೇಷತೆಯೆಂದರೆ ಕೀಟ ಪ್ರಪಂಚ ವಿಭಾಗ. ಚಿಟ್ಟೆ, ಮಿಡತೆ, ಇರುವೆಗಳು ಸೇರಿದಂತೆ ಹಲವು ಜಾತಿಯ ಕೀಟಗಳನ್ನು ಸಂರಕ್ಷಿಸಿ ಆಕರ್ಷಕವಾಗಿ ಜೋಡಿಸಲಾಗಿತ್ತು. ಇದೇ ವಿಭಾಗದಲ್ಲಿ ಕೀಟಗಳನ್ನು ಬಳಸಿ ತಯಾರಿಸಿದ ವಿಶಿಷ್ಟ ಆಹಾರ ಪದಾರ್ಥಗಳ ಮಾದರಿಗಳನ್ನು ಪ್ರದರ್ಶಿಸಲಾಗಿತ್ತು:

ತಿಂಡಿಯ ಮಾದರಿಗಳು: ಮೀಲ್ವರಂ ಫ್ರೈಡ್ ರೈಸ್, ಗೆದ್ದಲಿನ ರೋಸ್ಟ್, ಬೇರು ಹುಳುವಿನ ಬಾರ್ಬಿ ಕ್ಯೂ, ಮಿಡತೆ ಕಬಾಬ್/ಫ್ರೈ, ರೇಷ್ಮೆ ಹುಳು ಕೋಶದ ಸೂಪ್, ಚಾಕಲೇಟ್, ಮಂಚೂರಿಯನ್, ಮೀಲ್ವರಂ ಕೇಕ್, ಕೆಂಪಿರುವೆಯ (ಚಿಗಳಿ) ಚಟ್ನಿ ಹಾಗೂ ಕಣಜ ಹುಳುವಿನ ಮಸಾಲ ತಿಂಡಿಗಳು ನೋಡುಗರನ್ನು ಸೆಳೆದವು.

ಮತ್ಸ್ಯ ಮೇಳ ಮತ್ತು ಪಶುಸಂಗೋಪನೆ :

ಮೇಳದ ಇನ್ನೊಂದು ಪ್ರಮುಖ ವಿಶೇಷತೆ ಮತ್ಸ್ಯ ಮೇಳವಾಗಿದ್ದು, ಸಂಪೂರ್ಣ ಮೀನಿನ ತಳಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಪಶುಸಂಗೋಪನೆ ವಿಭಾಗದಲ್ಲಿ ಹಲವು ದೇಶೀಯ ಜಾತಿ ಮತ್ತು ತಳಿಯ ಎತ್ತು, ದನ, ಎಮ್ಮೆಗಳ ಪ್ರದರ್ಶನವು ಕೃಷಿಕರಿಗೆ ಪಾರಂಪರಿಕ ಜಾನುವಾರುಗಳ ಮಹತ್ವವನ್ನು ತಿಳಿಯಲು ಸಹಾಯಕವಾಯಿತು.

ಕೃಷಿ ಪ್ರವಾಸೋದ್ಯಮ ಮತ್ತು ಪರಂಪರೆ :

ಕರ್ನಾಟಕದ ಹಿಂದಿನ ಪರಂಪರೆಯ ಕೃಷಿ ಪದ್ಧತಿಗಳನ್ನು ಪರಿಚಯಿಸುವ ಕೃಷಿ ಪ್ರವಾಸೋದ್ಯಮ ವಿಭಾಗವು, ಮಣ್ಣು, ನೀರು ಮತ್ತು ಬೆಳೆ ನಿರ್ವಹಣೆಯ ಬಗ್ಗೆ ರೈತರಿಗೆ ಮಾಹಿತಿ ನೀಡಿತು. ಸಾವಯವ ಸಿರಿಧಾನ್ಯ ಮತ್ತು ಬೀಜಗಳಿಂದ ಹಿಡಿದು ರೈತರ ಕೃಷಿ ಉಪಕರಣ, ಇಂಜಿನಿಯರಿಂಗ್ ಪರಿಕರಗಳು ಮತ್ತು ಸ್ವಸಹಾಯ ಗುಂಪುಗಳ ಮಳಿಗೆಗಳು ಇಲ್ಲಿ ಪ್ರದರ್ಶನಗೊಂಡಿದ್ದವು.

ರೇಷ್ಮೆ ಹುಳುವಿನ ಮೊಟ್ಟೆಯಿಂದ ಆಕರ್ಷಕ ಹಾರ :

ವಿವಿಧ ಬಗೆಯ ರೇಷ್ಮೆ ಹುಳುಗಳು, ಅವುಗಳ ಸಾಕಾಣಿಕೆ, ರೇಷ್ಮೆ ನೂಲು ತೆಗೆಯುವ, ಅವನ್ನು ಸಂಸ್ಕರಿಸುವ, ರೇಷ್ಮೆ ಹುಳು ಬೆಳೆದು ಹೊರಬಂದ ನಂತರ ಅವುಗಳ ಖಾಲಿ ಮೊಟ್ಟೆಗಳಿಂದ ತಯಾರಿಸಿದ ತರಹೇವಾರಿ ಹಾರಗಳೂ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು.

ಜಾಗೃತಿ ಮತ್ತು ಸಾರ್ವಜನಿಕ ಉಪಕ್ರಮಗಳು :ಹಾವು ಕಡಿತ ನಿರ್ವಹಣೆಯ ಬಗ್ಗೆ ಜಾಗೃತಿ

ವೈಲ್ಡ್ ವರ್ಲ್ಡ್ ಕನ್ಸರ್ವೇಷನ್ ಟ್ರಸ್ಟ್‌ನ ಮಳಿಗೆಯು ಮಾನವ-ಹಾವು ಸಂಘರ್ಷ ನಿಯಂತ್ರಣ ಮತ್ತು ಹಾವು ಕಡಿತ ನಿರ್ವಹಣಾ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ ಗ್ರಾಮೀಣರನ್ನು ಸೆಳೆಯಿತು. ಭಾರತದಲ್ಲಿ ಪ್ರತಿ ವರ್ಷ 58,000ಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗುವ ಹಾವು ಕಡಿತದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಈ ಮಳಿಗೆ ಯಶಸ್ವಿಯಾಯಿತು.

ಶುಚಿರುಚಿಯ ಮುದ್ದೆ ಊಟದ ವ್ಯವಸ್ಥೆ :

ಮೇಳಕ್ಕೆ ಆಗಮಿಸಿದ ರೈತಾಪಿ ಜನತೆ ಹಾಗೂ ನಗರದ ನಾಗರಿಕರಿಗೆ ಬೆಳಿಗ್ಗೆಯೇ ₹50ಕ್ಕೆ ಶುಚಿರುಚಿಯ ಮುದ್ದೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದ ಸಮಯದಲ್ಲಿ ಮಾರುದ್ದದ ಸಾಲಿನಲ್ಲಿ ನಿಂತು ಟಿಕೆಟ್ ಪಡೆದು ಜನರು ಊಟ ಸವಿದರು.

ಕೃಷಿಮೇಳದ ಯಶಸ್ಸಿನ ಸವಾಲು :

ಕೃಷಿ ಮೇಳದ ಮೊದಲ ದಿನ (ನ.13) 8.63 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದರು. ಶುಕ್ರವಾರದ ವಾರಾಂತ್ಯಕ್ಕೆ ಸೆಡ್ಡುಹೊಡೆಯುವಂತೆ ಲಕ್ಷಾಂತರ ಜನರು ಆಗಮಿಸಿದ್ದರಿಂದ ಜಿಕೆವಿಕೆ ಕ್ಯಾಂಪಸ್‌ನಲ್ಲಿ ವಾಹನಗಳ ಸಾಗಾಟಕ್ಕೆ ತೊಡಕಾಯಿತು. ವಿದ್ಯಾರ್ಥಿ ಕಾರ್ಯಕರ್ತರು ಮತ್ತು ಸಿಬ್ಬಂದಿ ಜನಸಂದಣಿ ಮತ್ತು ಅನಿಯಂತ್ರಿತ ಪಾರ್ಕಿಂಗ್ ಅನ್ನು ನಿಭಾಯಿಸುವಲ್ಲಿ ಬಸವಳಿದಿದ್ದರು. ಆದರೂ, ಈ ಬಾರಿಯ ಮೇಳವು ನೂತನ ಕೃಷಿ ತಂತ್ರಜ್ಞಾನ, ಕೃಷಿ ಪ್ರವಾಸೋದ್ಯಮ ಮತ್ತು ಪರಂಪರಾಗತ ಪದ್ಧತಿಗಳ ಸಮ್ಮಿಲನವಾಗಿ ಯಶಸ್ಸಿನತ್ತ ಹೆಜ್ಜೆ ಇಟ್ಟಿದೆ.

View this post on Instagram

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading...
WhatsApp Join our WhatsApp Channel
Previous Post

ನೈಋತ್ಯ ರೈಲ್ವೆ, ಪ್ರಯಾಣಿರ ನೆಚ್ಚಿನ ಸಾರಿಗೆ : ವಿಶೇಷ ರೈಲುಗಳ ಯಶಸ್ಸಿನಿಂದ, ಈ ವರ್ಷ 7 ತಿಂಗಳಲ್ಲಿ ಆದಾಯ ಪ್ರಮಾಣ ಶೇ. 23ರಷ್ಟು ಏರಿಕೆ

Next Post

NDA Strategy | ಬಿಹಾರದಲ್ಲಿ ಎನ್‌ಡಿಎ ‘ಗೆ ಪ್ರಚಂಡ ಗೆಲುವು: ‘ಮಂಗಳ ರಾಜ್’ ಆಡಳಿತ ಜಯಭೇರಿ ಹಿಂದಿರುವ ಕಾರ್ಯತಂತ್ರಗಳೇನು?

Next Post

NDA Strategy | ಬಿಹಾರದಲ್ಲಿ ಎನ್‌ಡಿಎ 'ಗೆ ಪ್ರಚಂಡ ಗೆಲುವು: 'ಮಂಗಳ ರಾಜ್' ಆಡಳಿತ ಜಯಭೇರಿ ಹಿಂದಿರುವ ಕಾರ್ಯತಂತ್ರಗಳೇನು?

ಸುರಂಗ ರಸ್ತೆ ನಿರ್ಮಾಣ: ಸ್ಯಾಂಕಿ ಕೆರೆಗೆ ಧಕ್ಕೆ, ನಗರ ಪರಿಸರ ಹಾಳುಗೆಡವುತ್ತಿದೆ ಕಾಂಗ್ರೆಸ್: ಆರ್. ಅಶೋಕ ಆಕ್ರೋಶ

Please login to join discussion

Like Us on Facebook

Follow Us on Twitter

Recent News

ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

March 6, 2026

Karnataka Budget 2026-27 | ದಾಖಲೆಯ 17ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ: 4.48 ಲಕ್ಷ ಕೋಟಿ ಮೊತ್ತದ ‘ಸರ್ವೋದಯ’ ಆಯವ್ಯಯದ ಕಂಪು

March 6, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

March 6, 2026

Karnataka Budget 2026-27 | ದಾಖಲೆಯ 17ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ: 4.48 ಲಕ್ಷ ಕೋಟಿ ಮೊತ್ತದ ‘ಸರ್ವೋದಯ’ ಆಯವ್ಯಯದ ಕಂಪು

March 6, 2026

AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

March 5, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d