ಬೆಂಗಳೂರು, ಏ.02 www.bengaluruwire.com : ನಗರದ ಪಾಲಿಕೆ ವ್ಯಾಪ್ತಿಯಲ್ಲಿ ವಸತಿ ಕಟ್ಟಡ ಅಥವಾ ವಾಣಿಜ್ಯ ಕಟ್ಟಡದ ವಾಹನ ನಿಲ್ದಾಣ (Parking)ಕ್ಕೆ ಅನ್ವಯಿಸುವ ತೆರಿಗೆಯನ್ನು ಪ್ರದೇಶವಾರು ಯೂನಿಟ್ ದರದಲ್ಲಿ ನಿರ್ಧರಿಸಲು ಬಿಬಿಎಂಪಿ ಮಾ.29ರಂದು ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಇದರಿಂದ ಪಾರ್ಕಿಂಗ್ ಇರುವ ಮನೆಗಳಿಗೆ ತೆರಿಗೆ ಬರೆ ಹಾಗೂ ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡಗಳಿಗೆ ಅನುಕೂಲ ಮಾಡಿಕೊಡಲು ಹೊರಟಿದೆ. ಟೆಕ್ ಪಾರ್ಕ್, ಮಾಲ್, ಆಸ್ಪತ್ರೆ, ಬಹುಮಹಡಿ ಕಟ್ಟಡಗಳಿಗೆ ಹಾಗೂ ಬಹುಮಹಡಿ ವಾಹನ ನಿಲ್ದಾಣದ ಕಟ್ಟಡಗಳಿಗೆ 21-10-2024 ರ ನಗರಾಭಿವೃದ್ಧಿ ಇಲಾಖೆಯ … Continue reading BW EXCLUSIVE | ಬೆಂಗಳೂರಲ್ಲಿ ಕಟ್ಟಡದ ಒಳಗಿನ ಪಾರ್ಕಿಂಗ್ ಟ್ಯಾಕ್ಸ್ ಲೆಕ್ಕಾಚಾರ : ರಿಯಲ್ ಎಸ್ಟೇಟ್ ಕುಳಗಳಿಗೆ ಭಾರೀ ಅನುಕೂಲ – ಸಾಮಾನ್ಯರಿಗೆ ಬರೆ ; ಅಸಲಿಯತ್ತೇನು?
Copy and paste this URL into your WordPress site to embed
Copy and paste this code into your site to embed