BW SPECIAL | ಕೋಲ್ಡ್ ಸ್ಟೋರೇಜ್ ಸೇರಿದ ಬಿಡಿಎ ಕೆಂಪೇಗೌಡ ಲೇಔಟ್ ಕಾಮಗಾರಿ!! : ಅರ್ಜಿ ಸಮಿತಿ ಗಡುವು ಪಾಲಿಸಲು ವಿಫಲ

ಬೆಂಗಳೂರು, ನ.08 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (Bangalore Development Authority) ನಾಡಪ್ರಭು ಕೆಂಪೇಗೌಡ ಬಡಾವಣೆ (NPKL) ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಹಿಡಿದ ಗ್ರಹಣ ಇನ್ನೂ ಬಿಟ್ಟಿಲ್ಲ. ಕರ್ನಾಟಕ ವಿಧಾನಸಭೆ ಅರ್ಜಿ ಸಮಿತಿಯ ಸೆಪ್ಟೆಂಬರ್ 2023 ರಂದು ಕೊಟ್ಟ 14 ತಿಂಗಳುಗಳ ಗಡುವಿನ ಒಳಗೆ ಸಂಪೂರ್ಣವಾಗಿ ಲೇಔಟ್ ಅಭಿವೃದ್ಧಿ ಮಾಡುತ್ತೇನೆಂಬ ವಾಗ್ದಾನವು ಹುಸಿಯಾಗಿದೆ. ಏಕೆಂದರೆ ನ.07ಕ್ಕೆ ಸಮಿತಿ ನೀಡಿದ ಗಡುವು ಅಂತ್ಯವಾಗಿದೆ. ಅಲ್ಲಿಗೆ ಸಮಿತಿ ನೀಡಿದ ಸಮಯದ ಮಿತಿಗೂ ಬಿಡಿಎ … Continue reading BW SPECIAL | ಕೋಲ್ಡ್ ಸ್ಟೋರೇಜ್ ಸೇರಿದ ಬಿಡಿಎ ಕೆಂಪೇಗೌಡ ಲೇಔಟ್ ಕಾಮಗಾರಿ!! : ಅರ್ಜಿ ಸಮಿತಿ ಗಡುವು ಪಾಲಿಸಲು ವಿಫಲ