BW REALITY CHECK | ಕುಂದಾಪುರ ರೈಲು ನಿಲ್ದಾಣಕ್ಕೆ ಸಾರ್ವಜನಿಕ ಸಾರಿಗೆ ಕೊರತೆ : ಖಾಸಗಿ ಆಟೋ- ಟ್ಯಾಕ್ಸಿಗಳದ್ದೇ ದರ್ಬಾರ್!!

ಕುಂದಾಪುರ, ಅ.09 www.bengaluruwire.com : ಕೊಂಕಣ ರೈಲ್ವೇ ವಿಭಾಗಕ್ಕೆ ಸೇರುವ ಕುಂದಾಪುರ ರೈಲ್ವೇ ಸ್ಟೇಷನ್ 1998ರಲ್ಲಿ ಸ್ಥಾಪನೆಯಾಗಿ, ಪ್ರಸ್ತುತ ಪ್ರತಿದಿನ ಸರಾಸರಿಯಾಗಿ 34 (17 ಬರುವ- 17 ಹೋಗುವ) ಪ್ರಯಾಣಿಕ‌ ರೈಲು ಓಡಾಟ ನಡೆಸುತ್ತಿದ್ದರೂ ಈ ರೈಲು ನಿಲ್ದಾಣ ತಲುಪುವುದು ಸಾಗರದ ಮಧ್ಯೆ ದ್ವೀಪವನ್ನು ತಲುಪಿದಂತೆ. ಅಷ್ಟರ ಮಟ್ಟಿಗೆ ಪ್ರಯಾಣಿಕರು ಈ ರೈಲು ನಿಲ್ದಾಣ ತಲುಪಲು ನೇರವಾದ ಹಾಗೂ ಸೂಕ್ತ ಸಾರ್ವಜನಿಕ ಸಮೂಹ ಸಾರಿಗೆಯಿಲ್ಲದೆ ಹರಸಾಹಸ ಪಡಬೇಕು. ಕುಂದಾಪುರ ಬಸ್ ನಿಲ್ದಾಣ ಅಥವಾ ರಾಷ್ಟ್ರೀಯ ಹೆದ್ದಾರಿ ಬಳಿಯ … Continue reading BW REALITY CHECK | ಕುಂದಾಪುರ ರೈಲು ನಿಲ್ದಾಣಕ್ಕೆ ಸಾರ್ವಜನಿಕ ಸಾರಿಗೆ ಕೊರತೆ : ಖಾಸಗಿ ಆಟೋ- ಟ್ಯಾಕ್ಸಿಗಳದ್ದೇ ದರ್ಬಾರ್!!