ಬೆಂಗಳೂರು, ಮಾ.02 www.bengaluruwire.com : ಬೃಹತ್ ಬೆಂಗಳೂರು ಕೇಂದ್ರ ಕಚೇರಿ ಕೂಗಳತೆ ದೂರುದಲ್ಲಿ ಚೆನ್ನಾಗಿರೋ ಗಟ್ಟುಮುಟ್ಟಾದ ಕಬ್ಬನ್ ಪೇಟೆ ಅಡ್ಡರಸ್ತೆಯಲ್ಲಿ ಹಾಕಿದ್ದ ಕಾಂಕ್ರಿಟ್ ರಸ್ತೆಯನ್ನು ಅಗೆದು ಅದೇ ಜಾಗದಲ್ಲಿ ಹೊಸ ಕಾಂಕ್ರಿಟ್ ರಸ್ತೆ ಮಾಡೋ ದುಸ್ಸಾಹಸಕ್ಕೆ ಬಿಬಿಎಂಪಿಯ ಎಂಜಿನಿಯರ್ ಗಳು ಮುಂದಾಗಿರೋದನ್ನು ಖುದ್ದು ಬೆಂಗಳೂರು ವೈರ್ ಜಿಪಿಎಸ್ ಆಧಾರಿತ ಚಿತ್ರದೊಂದಿಗೆ ಸೆರೆ ಹಿಡಿದಿದೆ. ಕಬ್ಬನ್ ಪೇಟೆ ಸುತ್ತಮುತ್ತಲಿನ ಸ್ಥಳಗಳಲ್ಲಿ 2017-18ನೇ ಸಾಲಿನಲ್ಲಿ ಕಾಂಕ್ರಿಟ್ ರಸ್ತೆಯನ್ನು ಹಾಕಲಾಗಿತ್ತು. ಆದರೂ ಬಿಡಬ್ಲ್ಯುಎಸ್ಎಸ್ ಬಿಯವರು ಇತ್ತೀಚೆಗೆ ಪೈಪ್ ಅಳವಡಿಕೆಗಾಗಿ ಎರಡೂವರೆ ಅಡಿಯಷ್ಟು … Continue reading BW EXCLUSIVE | BBMP Concrete Road | ದುಡ್ಡಿನಾಸೆಗೆ ಚೆನ್ನಾಗಿದ್ದ ಕಬ್ಬನ್ ಪೇಟೆ ಕಾಂಕ್ರೀಟ್ ರಸ್ತೆ ಚಿಂದಿ ಚಿಂದಿ…!! ರಸ್ತೆ ಅಭಿವೃದ್ಧಿ ಹೆಸರಲ್ಲಿ ನಡೆಯುತ್ತಿದ್ಯಾ ಹಗಲು ದರೋಡೆ?
Copy and paste this URL into your WordPress site to embed
Copy and paste this code into your site to embed