ಟೋಕಿಯೋ ಒಲಂಪಿಕ್ಸ್ ಜು.23 ರಿಂದ ಆಗಸ್ಟ್ 8ರ ತನಕ ನಡೆಯಲಿದ್ದು, 17 ದಿನಗಳ ಕಾಲ ನಡೆಯುವ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಭಾರತದ ಸ್ಪರ್ಧಾಳು ಸಿದ್ಧರಾಗುತ್ತಿದ್ದಾರೆ. ಆ ಕುರಿತ ವಿವಿಧ ಛಾಯಾಚಿತ್ರಗಳು ಇಲ್ಲಿದೆ. ಭಾರತವು ಬ್ಯಾಡ್ಮಿಂಟನ್, ಆರ್ಚರಿ, ಹಾಕಿ, ಜೂಡೊ, ಈಜು, ವೈಟ್ ಲಿಫ್ಟಿಂಗ್, ಜಿಮ್ನಾಸ್ಟಿಕ್ಸ್, ಟೇಬಲ್ ಟೆನ್ನಿಸ್ ಸೇರಿದಂತೆ ಮತ್ತಿತರ ವಿಭಾಗಗಳಲ್ಲಿ ಸ್ಪರ್ಧಿಸಲಿದೆ.