ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2021-22ರ ಆಯವ್ಯಯವನ್ನು ಇಂದು ಬೆಳಗ್ಗೆ 10 ಗಂಟೆಗೆ ಮಲ್ಲೇಶ್ವರಂ ಐ.ಪಿ.ಪಿ ತರಬೇತಿ ಕೇಂದ್ರದಲ್ಲಿ ಆಡಳಿತಗಾರರಾದ ಗೌರವ್ ಗುಪ್ತಾ ರವರ ಅಧ್ಯಕ್ಷತೆಯಲ್ಲಿ ಮಂಡನೆಯಾಗಲಿದೆ. ಹಣಕಾಸು ವಿಶೇಷ ಆಯುಕ್ತರಾದ ಎಂ.ತುಳಸಿ ಮದ್ದಿನೇನಿ ಆಡಳಿತಾಧಿಕಾರಿಗಳ ಅವಧಿಯಲ್ಲಿ ನೂತನ ಬಜೆಟ್ ಮಂಡಿಸಲಿದ್ದಾರೆ.
ಈ ಮೇಲಿನ ಲಿಂಕ್ ಮೂಲಕ ಲೈವ್ ನಲ್ಲಿ ಬಿಬಿಎಂಪಿ ಬಜೆಟ್ ವೀಕ್ಷಿಸಬಹುದಾಗಿದೆ.