Tuesday, March 17, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಸ್ಮಶಾನ ಭೂಮಿ ಕೊರತೆ: ಮಾರ್ಗಸೂಚಿ ದರಕ್ಕಿಂತ 3 ಪಟ್ಟು ಹಣ ನೀಡಿ ಜಮೀನು ಖರೀದಿಸಲು ಸರ್ಕಾರ ಸಿದ್ಧ

    Jnanpith Award | ತಮಿಳು ಸಾಹಿತ್ಯಕ್ಕೆ ಸಂದ ಗೌರವ: ಖ್ಯಾತ ಕವಿ ವೈರಮುತ್ತು ಅವರಿಗೆ 2025ರ ‘ಜ್ಞಾನಪೀಠ’ ಪ್ರಶಸ್ತಿ ಗರಿ

    ರಾಜ್ಯದಲ್ಲಿ ಇಂಧನ ಕೊರತೆಯ ಭೀತಿ ಬೇಡ: ಪೆಟ್ರೋಲ್, ಡೀಸೆಲ್ ಪೂರೈಕೆ ಸುಗಮ – ಕರ್ನಾಟಕ ಪೆಟ್ರೋಲಿಯಮ್ ವ್ಯಾಪಾರಿಗಳ ಸಂಘಟನೆ ಸ್ಪಷ್ಟನೆ

    FSSASI News | ಆಹಾರ ಉದ್ಯಮಿಗಳಿಗೆ ಗ್ಯಾಸ್ ಕೊರತೆ ತಲೆಬಿಸಿ‌ ಮಧ್ಯೆ ಖುಷಿಯ ಸುದ್ದಿ: FSSASI ಪರವಾನಗಿ ಇನ್ಮುಂದೆ ‘ಜೀವಿತಾವಧಿ’ ಮಾನ್ಯತೆ

    ISRO CE20 | ಇಸ್ರೋ ಸಾಧನೆ: ಮಹೇಂದ್ರಗಿರಿಯಲ್ಲಿ 22 ಟನ್ ಸಾಮರ್ಥ್ಯದ CE20 ಕ್ರಯೋಜೆನಿಕ್ ಇಂಜಿನ್ ಪರೀಕ್ಷೆ ಯಶಸ್ವಿ

    ಹರಿದ್ವಾರದ ಬಿಎಚ್‌ಇಎಲ್ ಘಟಕಕ್ಕೆ ಎಚ್.ಡಿ.ಕೆ ಭೇಟಿ: ನೌಕಾಸೇನೆಗೆ ಸುಧಾರಿತ ಗನ್ ಮೌಂಟ್ ಅರ್ಪಣೆ, ಸೌರಶಕ್ತಿ ಘಟಕ ಲೋಕಾರ್ಪಣೆ

    ರೈಲ್ವೇ ನಿಲ್ದಾಣದ ಪ್ರಾತಿನಿಧಿಕ ಚಿತ್ರ

    Indian Railway Logistics | ಭಾರತೀಯ ರೈಲ್ವೆ: ಸರಕು ಸಾಗಣೆ ದಕ್ಷತೆ ಹೆಚ್ಚಿಸಲು ಬಹು ಮದರಿಯ ಬೃಹತ್ ಕಾರ್ಯತಂತ್ರ ಜಾರಿ

    BW ANALYSYS | ಆಪರೇಷನ್ ಎಪಿಕ್ ಫ್ಯೂರಿ 2026: ಇರಾನ್ ಸಂಘರ್ಷದ ಜಾಗತಿಕ ಕಂಪನ ಮತ್ತು ಭಾರತದ ಮೇಲಾಗುವ ಗಂಭೀರ ಪರಿಣಾಮಗಳು

    LPG GAS SUPPLY | ಅಡುಗೆ ಅನಿಲ ಕೊರತೆ ಭೀತಿ ಬೇಡ: ಗೃಹ ಬಳಕೆಗೆ ತೊಂದರೆಯಿಲ್ಲ, ಮಿತಬಳಕೆಗೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ

  • Bengaluru Focus

    Wildlife News | ಬನ್ನೇರುಘಟ್ಟಕ್ಕೆ ಬಂದರು ಹೊಸ ಅತಿಥಿಗಳು: ಉದ್ಯಾನವನದಲ್ಲಿ ಎರಡು ಜೀಬ್ರಾ ಮರಿಗಳ ಜನನ

    GBA Head Office Image

    ಜಿಬಿಎ ಹಾಗೂ ಪಾಲಿಕೆಗಳಲ್ಲಿ ಬಯೋಮೆಟ್ರಿಕ್ ಕಡ್ಡಾಯಕ್ಕೆ ಆಗ್ರಹ: ಅಧಿಕಾರಿಗಳ ‘ಹಾಜರಾತಿ ವಂಚನೆ’ಗೆ ಇತಿಶ್ರೀ ಹಾಡಲು ಎನ್.ಆರ್. ರಮೇಶ್ ಒತ್ತಾಯ

    GBA News | ಹಲಸೂರು ಕೆರೆಗೆ ಕಾಯಕಲ್ಪ: 25 ವರ್ಷಗಳ ಹೂಳೆತ್ತಲು ಚಾಲನೆ, ಪ್ರವಾಸಿ ತಾಣವಾಗಿ ಅಭಿವೃದ್ಧಿ

    BSWML News | ಬೆಂಗಳೂರಿನ ಹಸಿತ್ಯಾಜ್ಯಕ್ಕೆ ಜೈವಿಕ‌ ಅನಿಲ ಮದ್ದು; ಕೋರಮಂಗಲ ಘಟಕಕ್ಕೆ ಮುಖ್ಯ ಆಯುಕ್ತರ ಭೇಟಿ

    ಬಿಡಿಎ ಭರ್ಜರಿ ಕಾರ್ಯಾಚರಣೆ: ಮಲ್ಲತ್ತಹಳ್ಳಿಯಲ್ಲಿ 15 ಕೋಟಿ ರೂ. ಮೌಲ್ಯದ ಭೂಮಿ ವಶ

    GBA News | ಪರವಾನಿಗೆ ಇಲ್ಲದ 7 ಉದ್ದಿಮೆಗಳಿಗೆ ಬೀಗ: ಬೆಂಗಳೂರು ದಕ್ಷಿಣ ನಗರ ಪಾಲಿಕೆ ಖಡಕ್ ಕ್ರಮ

    RERA ACT

    BDA News | ಬಿಡಿಎಗೆ ಬಿಗ್ ಶಾಕ್: ನಾಡಪ್ರಭು ಕೆಂಪೇಗೌಡ ಬಡಾವಣೆಗೂ ‘ರೆರಾ’ ಅನ್ವಯ; ಹಂಚಿಕೆದಾರರ ಹಿತರಕ್ಷಣೆಗೆ ಟ್ರಿಬ್ಯೂನಲ್ ಆದೇಶ ಬೆಂಗಾವಲು

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Wildlife News | ಬನ್ನೇರುಘಟ್ಟಕ್ಕೆ ಬಂದರು ಹೊಸ ಅತಿಥಿಗಳು: ಉದ್ಯಾನವನದಲ್ಲಿ ಎರಡು ಜೀಬ್ರಾ ಮರಿಗಳ ಜನನ

ಹೆಚ್ಚಿದ ಜೀಬ್ರಾಗಳ ಸಂಖ್ಯೆ: ಪ್ರಾಣಿ ಪ್ರಿಯರಲ್ಲಿ ಹರ್ಷ ತಂದ ಪುಟ್ಟ ಕಂದಮ್ಮಗಳ ಆಗಮನ

by Bengaluru Wire Desk
March 17, 2026
in Bengaluru Focus, Public interest, Video
Reading Time: 1 min read
0
View this post on Instagram

ಬೆಂಗಳೂರು, ಮಾ.17 www.bengaluruwire.com: ನಗರದ ಹೊರವಲಯದ ಪ್ರಸಿದ್ಧ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ (BBP) ಈಗ ಹೊಸ ಸಂಭ್ರಮ ಸನ್ನಿಹಿತವಾಗಿದೆ. ಉದ್ಯಾನವನದ ಆಕರ್ಷಣೆಗಳಲ್ಲಿ ಒಂದಾದ ಜೀಬ್ರಾ ಕುಟುಂಬಕ್ಕೆ ಇಬ್ಬರು ಹೊಸ ಸದಸ್ಯರ ಸೇರ್ಪಡೆಯಾಗಿದ್ದು, ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳು ಮತ್ತು ಪ್ರವಾಸಿಗರಲ್ಲಿ ಸಂತಸ ಮೂಡಿಸಿದೆ.

ಜೀಬ್ರಾ ಮರಿ.

ಸಂಭ್ರಮ ತಂದ ಮರಿಗಳ ಆಗಮನ:

ಕಳೆದ ಕೆಲವು ದಿನಗಳ ಅಂತರದಲ್ಲಿ ಎರಡು ಹೆಣ್ಣು ಜೀಬ್ರಾಗಳು ಮರಿಗಳಿಗೆ ಜನ್ಮ ನೀಡಿವೆ. ಉದ್ಯಾನವನದ ‘ಕೋಕಿಲ’ ಎಂಬ ಜೀಬ್ರಾ ಒಂದು ಹೆಣ್ಣು ಮರಿಗೆ ಜನ್ಮ ನೀಡಿದರೆ, ‘ಕಾವೇರಿ’ ಎಂಬ ಮತ್ತೊಂದು ಜೀಬ್ರಾ ಕೂಡ ಹೆಣ್ಣು ಮರಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿಗಳೆರಡೂ ಆರೋಗ್ಯವಾಗಿದ್ದು, ಪ್ರಸ್ತುತ ಪಶುವೈದ್ಯರ ಕಣ್ಗಾವಲಿನಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿದ ಜೀಬ್ರಾಗಳ ಸಂಖ್ಯೆ:

ಈ ಎರಡು ಹೊಸ ಮರಿಗಳ ಜನನದೊಂದಿಗೆ ಬನ್ನೇರುಘಟ್ಟ ಉದ್ಯಾನವನದಲ್ಲಿರುವ ಒಟ್ಟು ಜೀಬ್ರಾಗಳ ಸಂಖ್ಯೆ ಈಗ 9 ಕ್ಕೆ ಏರಿಕೆಯಾಗಿದೆ. ಇದರಲ್ಲಿ ಹೆಣ್ಣು ಜೀಬ್ರಾಗಳ ಸಂಖ್ಯೆಯೇ ಹೆಚ್ಚಾಗಿರುವುದು ಸಂತಾನೋತ್ಪತ್ತಿಯ ದೃಷ್ಟಿಯಿಂದ ಆಶಾದಾಯಕವಾಗಿದೆ ಎಂದು ಉದ್ಯಾನವನದ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಸೇನ್ ತಿಳಿಸಿದ್ದಾರೆ.

ಪ್ರಾಣಿ ವಿನಿಮಯ ಯೋಜನೆ:

ಬನ್ನೇರುಘಟ್ಟದಲ್ಲಿ ಜೀಬ್ರಾಗಳ ಸಂಖ್ಯೆ ಗಣನೀಯವಾಗಿ ಏರುತ್ತಿರುವುದರಿಂದ, ಮುಂಬರುವ ದಿನಗಳಲ್ಲಿ ಇವುಗಳನ್ನು ನೀಡಿ ಇತರ ಪ್ರಾಣಿ ಸಂಗ್ರಹಾಲಯಗಳಿಂದ ಅಪರೂಪದ ಪ್ರಾಣಿಗಳನ್ನು ತರುವ ‘ಪ್ರಾಣಿ ವಿನಿಮಯ’ (Animal Exchange) ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಇದರಿಂದ ಉದ್ಯಾನವನದ ಪ್ರಾಣಿ ವೈವಿಧ್ಯತೆ ಹೆಚ್ಚಲಿದೆ ಎಂಬ ಆಶಯ ವ್ಯಕ್ತಪಡಿಸಲಾಗಿದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading...
WhatsApp Join our WhatsApp Channel
Previous Post

ಸ್ಮಶಾನ ಭೂಮಿ ಕೊರತೆ: ಮಾರ್ಗಸೂಚಿ ದರಕ್ಕಿಂತ 3 ಪಟ್ಟು ಹಣ ನೀಡಿ ಜಮೀನು ಖರೀದಿಸಲು ಸರ್ಕಾರ ಸಿದ್ಧ

Please login to join discussion

Like Us on Facebook

Follow Us on Twitter

Recent News

Wildlife News | ಬನ್ನೇರುಘಟ್ಟಕ್ಕೆ ಬಂದರು ಹೊಸ ಅತಿಥಿಗಳು: ಉದ್ಯಾನವನದಲ್ಲಿ ಎರಡು ಜೀಬ್ರಾ ಮರಿಗಳ ಜನನ

March 17, 2026

ಸ್ಮಶಾನ ಭೂಮಿ ಕೊರತೆ: ಮಾರ್ಗಸೂಚಿ ದರಕ್ಕಿಂತ 3 ಪಟ್ಟು ಹಣ ನೀಡಿ ಜಮೀನು ಖರೀದಿಸಲು ಸರ್ಕಾರ ಸಿದ್ಧ

March 16, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Wildlife News | ಬನ್ನೇರುಘಟ್ಟಕ್ಕೆ ಬಂದರು ಹೊಸ ಅತಿಥಿಗಳು: ಉದ್ಯಾನವನದಲ್ಲಿ ಎರಡು ಜೀಬ್ರಾ ಮರಿಗಳ ಜನನ

March 17, 2026

ಸ್ಮಶಾನ ಭೂಮಿ ಕೊರತೆ: ಮಾರ್ಗಸೂಚಿ ದರಕ್ಕಿಂತ 3 ಪಟ್ಟು ಹಣ ನೀಡಿ ಜಮೀನು ಖರೀದಿಸಲು ಸರ್ಕಾರ ಸಿದ್ಧ

March 16, 2026
GBA Head Office Image

ಜಿಬಿಎ ಹಾಗೂ ಪಾಲಿಕೆಗಳಲ್ಲಿ ಬಯೋಮೆಟ್ರಿಕ್ ಕಡ್ಡಾಯಕ್ಕೆ ಆಗ್ರಹ: ಅಧಿಕಾರಿಗಳ ‘ಹಾಜರಾತಿ ವಂಚನೆ’ಗೆ ಇತಿಶ್ರೀ ಹಾಡಲು ಎನ್.ಆರ್. ರಮೇಶ್ ಒತ್ತಾಯ

March 16, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d