BW IMPACT | ಬಸವನಗುಡಿ ದೊಡ್ಡಗಣೇಶ ದೇವಸ್ಥಾನ ಮುಂಭಾಗ ಕಡಲೆಕಾಯಿ ವ್ಯಾಪಾರಿಗಳಿಗೆ ಆದ್ಯತೆ : ಬೆಂಗಳೂರು ವೈರ್ ವರದಿ ಪರಿಣಾಮ

ಬೆಂಗಳೂರು, ನ.18 www.bengaluruwire.com : ನಗರದ ಸುಪ್ರಸಿದ್ಧ‌ ಬಸವನಗುಡಿ ಕಡಲೆಕಾಯಿ ಪರಿಷೆ ನಡೆಯುವ ದೊಡ್ಡ ಗಣೇಶ ದೇವಸ್ಥಾನ ಮುಂಭಾಗದ ರಸ್ತೆಯಲ್ಲಿ ಕಡಲೆಕಾಯಿ ವ್ಯಾಪಾರಿಗಳಿಗಿಂತ ಸ್ಥಳೀಯರಲ್ಲದ, ಅನ್ಯ ವಸ್ತುಗಳನ್ನು ಮಾರುವ ಬೀದಿ ವ್ಯಾಪಾರಿಗಳನ್ನು ಮುಜರಾಯಿ ಇಲಾಖೆ ಅಧಿಕಾರಿಗಳು ಬೇರೆ‌ ಕಡೆ ಸ್ಥಳಾಂತರಿಸಿ, ಆ ಜಾಗದಲ್ಲಿ ಕಡಲೆಕಾಯಿ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ವ್ಯಾಪಾರಿಗಳ ಸೋಗಿನಲ್ಲಿ ಬಾಂಗ್ಲಾ ಅಕ್ರಮ ನುಸುಳುಕೋರರು ಕಡಲೆಕಾಯಿ ಅಂಗಡಿಗಳ ಜಾಗಗಳನ್ನು ಆಕ್ರಮಿಸಿಕೊಂಡರಾ? ಪೊಲೀಸ್ ಇಲಾಖೆ, ಮುಜರಾಯಿ ಇಲಾಖೆ ಹಾಗೂ ನಗರ ಪಾಲಿಕೆ ಏನು ಮಾಡುತ್ತಿದೆ? ಎಂದು ಕಡಲೆಕಾಯಿ … Continue reading BW IMPACT | ಬಸವನಗುಡಿ ದೊಡ್ಡಗಣೇಶ ದೇವಸ್ಥಾನ ಮುಂಭಾಗ ಕಡಲೆಕಾಯಿ ವ್ಯಾಪಾರಿಗಳಿಗೆ ಆದ್ಯತೆ : ಬೆಂಗಳೂರು ವೈರ್ ವರದಿ ಪರಿಣಾಮ