BW IMPACT | ಬೆಂಗಳೂರು ವೈರ್ ವರದಿ ಫಲಶ್ರುತಿ: ‘ಗುಂಡಿಗಳ ರಾಜ ರಸ್ತೆ’ಗೆ ಕೊನೆಗೂ ಡಾಂಬರ್ ಕಾಯಕಲ್ಪ

ಬೆಂಗಳೂರು, ನ.06 www.bengaluruwire.com : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಅಧಿಕಾರಿಗಳು ಕೊನೆಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ಸರ್ಕಾರಿ ಮುದ್ರಣಾಲಯ (Press Layout) ಬಡಾವಣೆಯ “ಗುಂಡಿಗಳ ರಾಜ” ರಸ್ತೆಗೆ ಕೊನೆಗೂ ಕಾಯಕಲ್ಪ ಕಲ್ಪಿಸಿದ್ದಾರೆ. ಇದು ಬೆಂಗಳೂರು ವೈರ್ ವರದಿ ಫಲಶ್ರುತಿ. ಪ್ರೆಸ್ ಲೇಔಟ್ ನಲ್ಲಿ ಎರಡನೇ ಮುಖ್ಯರಸ್ತೆಗೆ ತಾಗಿಕೊಂಡಂತಿರುವ 30 ಅಡಿ ಅಗಲ, ಸುಮಾರು 100 ಮೀಟರ್ ಉದ್ದದ ಈ ರಸ್ತೆಗೆ ಟಾರ್ ಅಥವಾ ಗುಂಡಿ ಮುಚ್ಚದೇ 4-5 ವರ್ಷಗಳಾಗಿತ್ತು.  ವಯಸ್ಸಾದವರು, ಮಕ್ಕಳು- ಮಹಿಳೆಯರೆನ್ನದೆ … Continue reading BW IMPACT | ಬೆಂಗಳೂರು ವೈರ್ ವರದಿ ಫಲಶ್ರುತಿ: ‘ಗುಂಡಿಗಳ ರಾಜ ರಸ್ತೆ’ಗೆ ಕೊನೆಗೂ ಡಾಂಬರ್ ಕಾಯಕಲ್ಪ