ಬೆಂಗಳೂರು, ಸೆ.26 www.bengaluruwire.com : ಏಷ್ಯಾದಲ್ಲೇ ಮೊದಲ ಬಾರಿಗೆ ಹೈಟೆಕ್ ಪಾರ್ಕಿಂಗ್ ನಿಲ್ದಾಣ ನಿರ್ಮಾಣ ಮಾಡುವ ಹೆಸರಿನಲ್ಲಿ ಕೃಷ್ಣರಾಜ ಮಾರ್ಕೆಟ್ (SKR Market) ನಲ್ಲಿ ಕರೆದಿರುವ ಹೊಸ ಟೆಂಡರ್ ಗುತ್ತಿಗೆಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಹೊಸದಾಗಿ ಸ್ಥಾಪಿಸಲಾದ ಬೆಂಗಳೂರು ಕೇಂದ್ರ ನಗರ ಪಾಲಿಕೆಗೆ ಕೋಟ್ಯಾಂತರ ರೂ. ಆದಾಯ ನಷ್ಟವಾಗಲಿದೆ ಎನ್ನುತ್ತಾರೆ ಕೆ.ಆರ್.ಮಾರ್ಕೇಟ್ ವರ್ತಕರ ಕ್ಷೇಮಾಭಿವೃದ್ಧಿ ಸಂಘ. ಜನಸಾಮಾನ್ಯರು ಓಡಾಡುವ, ಹಳ್ಳಿಗಳಿಂದ ಹಣ್ಣು,ಹೂವು, ತರಕಾರಿ ಹಾಕಿಕೊಂಡುವ ಬರುವ ರೈತರಿಗೆ ಕೃಷ್ಣ ರಾಜೇಂದ್ರ ಮಾರುಕಟ್ಟೆ ಸಂಕೀರ್ಣದಲ್ಲಿ ವಾಹನ ಪಾರ್ಕಿಂಗ್ … Continue reading BW EXCLUSIVE | ಕೆ.ಆರ್.ಮಾರ್ಕೆಟ್ ಪಾರ್ಕಿಂಗ್ ಟೆಂಡರ್ ನಿಂದ ನಗರ ಪಾಲಿಕೆಗೆ ನಷ್ಟ? ಡಬಲ್ ಕಾಮಗಾರಿ? ವಾಹನ ನಿಲ್ದಾಣ ಬಂದ್, ವ್ಯಾಪಾರ ಡಲ್!!
Copy and paste this URL into your WordPress site to embed
Copy and paste this code into your site to embed