BW EXCLUSIVE | ಉಡುಪಿ ಮೂಲದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ: ರಾಜ್ಯದಲ್ಲಿ ಇದು ಎರಡನೇ ಪ್ರಕರಣ

ಬೆಂಗಳೂರು, ಸೆ.06 www.bengaluruwire.com : ಕರ್ನಾಟಕದಲ್ಲಿ ಈ ವರ್ಷ ಮಂಕಿಪಾಕ್ಸ್‌ನ ಎರಡನೇ ಪ್ರಕರಣ ದೃಢಪಟ್ಟಿದೆ. 43 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಕ್ಲಾಡ್-I ವೈರಸ್ ಸೋಂಕು ಪತ್ತೆಯಾಗಿದೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ರಾಷ್ಟ್ರೀಯ ವೈರಾಲಜಿ ಸಂಸ್ಥೆ (ICMR & NIV) ಅಧಿಕೃತ ವರದಿಯಲ್ಲಿ ದೃಢಪಡಿಸಿದೆ. ಈ ವ್ಯಕ್ತಿಯು ಉಡುಪಿ ಜಿಲ್ಲೆಯವರಾಗಿದ್ದು, ದುಬೈನಿಂದ ಆಗಸ್ಟ್‌ನಲ್ಲಿ ಹಿಂದಿರುಗಿದ್ದರು. ಸೋಂಕಿತ ವ್ಯಕ್ತಿಯು ಆಗಸ್ಟ್ 26 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಜ್ವರ, ಮೈಮೇಲೆ ಗುಳ್ಳೆ ಮತ್ತು ಗಂಟಲು … Continue reading BW EXCLUSIVE | ಉಡುಪಿ ಮೂಲದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ: ರಾಜ್ಯದಲ್ಲಿ ಇದು ಎರಡನೇ ಪ್ರಕರಣ