BW IMPACT | ಬೆಂಗಳೂರು ವೈರ್ ವರದಿ ಪರಿಣಾಮ : ಉಲ್ಲಾಳ 100 ಅಡಿ ರಸ್ತೆಯ ಗುಂಡಿ ತಾತ್ಕಾಲಿಕ ದುರಸ್ತಿ; 2 ವಾರದಲ್ಲಿ ಕಣ್ಣೂರು ಡಾಂಬರು ಮಿಶ್ರಣ ಘಟಕ ಪುನರಾರಂಭ

ಬೆಂಗಳೂರು, ಜು.30 www.bengaluruwire.com : ಹಲವು ದಿನಗಳಿಂದ ಉಲ್ಲಾಳ ವಾರ್ಡಿನ ಉಲ್ಲಾಳ ಕೆರೆ ಮುಖ್ಯ ಪ್ರವೇಶದ್ವಾರದ ಬಳಿಯ 100 ಅಡಿ ರಸ್ತೆಯಲ್ಲಿನ ಅಪಾಯಕಾರಿ ಗುಂಡಿಯನ್ನು ಬಿಡಿಎ ತಾತ್ಕಾಲಿಕವಾಗಿ ಸರಿಪಡಿಸಿದ್ದಾರೆ. ನಗರದಲ್ಲಿನ ರಸ್ತೆಗೆ ಡಾಂಬರ್ ಪೂರೈಸುವ ಕಣ್ಣೂರು ಡಾಂಬರ್ ಮಿಶ್ರಣ ಘಟಕ 2 ವಾರದಲ್ಲಿ ಪುನರಾರಂಭವಾಗಲಿದೆ. ಇದು ಬೆಂಗಳೂರು ವೈರ್ ವರದಿ ಪರಿಣಾಮ. ಜೀವ ಬಲಿತೆಗೆದುಕೊಂಡ ರಸ್ತೆಗುಂಡಿ, ಬೆಂಗಳೂರು ವೈರ್ ವರದಿ : ಮಾಗಡಿರಸ್ತೆಯಿಂದ ಕೆಂಗೇರಿ ಹೋಗುವ ಬಂಡೆಮಠದ ಕಡೆಗೆ ಸಾಗುವ 100 ಅಡಿ ದ್ವಿಪಥ ರಸ್ತೆಯಲ್ಲಿ ಬೆಂಗಳೂರು … Continue reading BW IMPACT | ಬೆಂಗಳೂರು ವೈರ್ ವರದಿ ಪರಿಣಾಮ : ಉಲ್ಲಾಳ 100 ಅಡಿ ರಸ್ತೆಯ ಗುಂಡಿ ತಾತ್ಕಾಲಿಕ ದುರಸ್ತಿ; 2 ವಾರದಲ್ಲಿ ಕಣ್ಣೂರು ಡಾಂಬರು ಮಿಶ್ರಣ ಘಟಕ ಪುನರಾರಂಭ