ಬೆಂಗಳೂರು, ಏ.07 www.bengaluruwire.com : ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿಲಿ (Summer Heat)ನ ತಾಪಕ್ಕೆ ಈಗಾಗಲೇ ಬಿಬಿಎಂಪಿ (BBMP) ಸುಪರ್ದಿಯಲ್ಲಿರುವ 183 ಕೆರೆಗಳ (Lakes) ಪೈಕಿ 53 ಕೆರೆಗಳಲ್ಲಿ ನೀರಿನ ಪಸೆ (53 Lakes Dried)ಯೇ ಇಲ್ಲದೆ ಸಂಪೂರ್ಣವಾಗಿ ಬರಿದಾಗಿದೆ. ಪಾಲಿಕೆಯ ಅಧಿಕೃತ ಮೂಲಗಳ ಪ್ರಕಾರ ಏ.05ರ ಮಾಹಿತಿಯಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿನ 183 ಕೆರೆಗಳ ನೀರು ಹಿಡಿದಿಡುವ ಒಟ್ಟಾರೆ ಸಾಮರ್ಥ್ಯದ ಪ್ರಮಾಣ 31,505.48 ದಶಲಕ್ಷ ಲೀಟರ್ ಗಳಾಗಿದ್ದರೆ ಪ್ರಸ್ತುತ ಆ ಕೆರೆಗಳಲ್ಲಿ 10,980.01 ದ.ಲ.ಲೀಟರ್ ನೀರು ಮಾತ್ರ ಸಂಗ್ರಹವಿದೆ. … Continue reading BW EXCLUSIVE | Bangalore Lakes | ಬತ್ತಿ ಹೋಗುತ್ತಿವೆ ಬೆಂಗಳೂರಿನ ಕೆರೆಗಳು : ಪ್ರಸ್ತುತ ಶೇ.34 ರಷ್ಟು ಮಾತ್ರ ನೀರು ಸಂಗ್ರಹ ; ಎಲ್ಲೆಲ್ಲಿ ಕೆರೆಗಳು ಬರಿದಾಗಿವೆ?
Copy and paste this URL into your WordPress site to embed
Copy and paste this code into your site to embed