Mahakumbh 2025 | BW – 4 | ಪುಣ್ಯ ನಗರಿ ಪ್ರಯಾಗ್ ನಲ್ಲಿ ಸುಗಮ ತ್ರಿವೇಣಿ ಸಂಗಮ ಸ್ನಾನ

ಪ್ರಯಾಗ್ ರಾಜ್ (ಉತ್ತರಪ್ರದೇಶ) ಜ.30 www.bengaluruwire.com ಪುಣ್ಯ ನಗರಿ ಪ್ರಯಾಗರಾಜದಲ್ಲಿನ ಗಂಗೆ, ಯಮುನೆ ಮತ್ತು ಸರಸ್ವತಿಯರ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ಬೇರೆ ಎಲ್ಲಕ್ಕಿಂತಲೂ ಸರಳ ಸುಲಭ ದಾರಿ ಅಂದರೆ ಅದು ನದಿಯ ಮೂಲಕ ದೋಣಿಯಲ್ಲಿ ತೆರಳುವುದು. ಬೆಳಗ್ಗೆ ಹತ್ತರ ವೇಳೆಗೆ ನಾವು ಉಳಿದುಕೊಂಡಿದ್ದ ಆರೈಲ್ ಘಾಟ್ ಪ್ರದೇಶದಿಂದ ಹೊರಟ ನಾವು ಹತ್ತಿರದಲ್ಲೇ ಇದ್ದ ಯಮುನೆಯ ತಟಕ್ಕೆ ಬಂದೆವು. ಅಲ್ಲಿ ತಲಾ ಒಬ್ಬ ವ್ಯಕ್ತಿಗೆ ಒಂದೂವರೆ ಸಾವಿರ ರೂಪಾಯಿ ಕೊಟ್ಟು, ಸಾಕಷ್ಟು ಹೊತ್ತು ನಿರೀಕ್ಷಿಸಿ ಪಾಂಟೂನ್ ಬೋಟ್ … Continue reading Mahakumbh 2025 | BW – 4 | ಪುಣ್ಯ ನಗರಿ ಪ್ರಯಾಗ್ ನಲ್ಲಿ ಸುಗಮ ತ್ರಿವೇಣಿ ಸಂಗಮ ಸ್ನಾನ