Mahakumbh 2025 | BW -2 | ಬೆಂಗಳೂರು ವೈರ್ ಕುಂಭ ಪರಿಕ್ರಮ ಆರಂಭ : ಇಲ್ಲಿದೆ ಸಾಕ್ಷಾತ್ ವರದಿ

ಪ್ರಯಾಗ್ ರಾಜ್ (ಉತ್ತರಪ್ರದೇಶ) ಜ.27 www.bengaluruwire.com : ಮಹಾಕುಂಭ ಮೇಳದ ಸ್ಥಳ ದಿನದಿಂದ ದಿನಕ್ಕೆ ಭಕ್ತರು, ಸಾಧು ಸಂತರಿಂದ ರಂಗೇರುತ್ತಿದೆ. ಗಂಗಾ ಯಮುನ, ಗುಪ್ತಗಾಮಿನಿ ಸರಸ್ವತಿ ನದಿ ಸ್ಥಳದಲ್ಲಿ ಪವಿತ್ರ ಸ್ನಾನ ಹಾಗೂ ಸಾಧು ಸಂತರ ದರ್ಶನಕ್ಕಾಗಿ ದಿನದಿಂದ ಕುಂಭ ಸ್ಥಳದಿಂದ ಬೆಂಗಳೂರು ವೈರ್ ಪರಿಕ್ರಮ ಆರಂಭಿಸಿದೆ. ಅದರ ವಿಡಿಯೋ ಲಿಂಕ್ ಮೇಲೆ ಕ್ಲಿಕ್ ಮಾಡಿ.