ಬೆಂಗಳೂರು, ಜ.23 www.bengaluruwire.com : ಗಮನಾರ್ಹ ಬೆಳವಣಿಗೆಯಲ್ಲಿ, ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಲು ವಿನ್ಯಾಸಗೊಳಿಸಲಾದ ಸುಧಾರಿತ ಮಾನವರೂಪಿ ಹ್ಯುಮನಾಯ್ಡ್ ರೋಬೋಟ್ (Humanoid Robot)ಗಳ ಅಭಿವೃದ್ಧಿಯೊಂದಿಗೆ ಭಾರತವು ತಾಂತ್ರಿಕ ನಾವೀನ್ಯತೆಯಲ್ಲಿ ಮಿತಿಗಳನ್ನು ದಾಟುತ್ತಿದೆ. ಈ ಕ್ರಾಂತಿಯ ಮುಂಚೂಣಿಯಲ್ಲಿ ಎಪಿಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್ (APS College Of Engineering) ಕೂಡ ಈಗ ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ತನ್ನ ಕೈಜೋಡಿಸಿದೆ. ದೇಶದ ರಕ್ಷಣೆಗಾಗಿ ಕಣ್ಗಾವಲು ಮತ್ತು ಪರಿಸ್ಥಿತಿ ಜಾಗೃತಿಗಾಗಿ ಸುಧಾರಿತ ಹ್ಯುಮನಾಯ್ಡ್ ರೋಬೋಟ್ ಅನ್ನು ಅಭಿವೃದ್ಧಿಪಡಿಸಲು ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ … Continue reading BW Exclusive | ದೇಶದ ರಕ್ಷಣೆಯಲ್ಲಿ ಸೈನಿಕರ ಕೆಲಸ ಮಾಡಲಿದೆ ಹ್ಯುಮನೈಡ್ ರೋಬೋಟ್ : ಬೆಂಗಳೂರಲ್ಲೇ ನಡೆಯುತ್ತಿದೆ ಸಂಶೋಧನೆ!!
Copy and paste this URL into your WordPress site to embed
Copy and paste this code into your site to embed