BW SPECIAL | ಬಿಬಿಎಂಪಿ ವೃಂದ ಮತ್ತು ನೇಮಕಾತಿ ನಿಯಮಾವಳಿ, ನಿಯೋಜನಾ ನೀತಿ ಉಲ್ಲಂಘಿಸಿ ನಗರ ಯೋಜನೆ ವಿಭಾಗದಲ್ಲಿ “ಡೆಪ್ಯೂಟೇಷನ್ ದಂಧೆ”: ಇಲ್ಲಿದೆ ದಾಖಲೆ

ಬೆಂಗಳೂರು, ಜ.04 www.bengaluruwire.com : ರಾಜಧಾನಿ ಬೆಂಗಳೂರಿನ ನಗರ ಯೋಜನೆಗೆ ದಿಕ್ಸೂಚಿಯಾಗಿರಬೇಕಾದ ಸ್ಥಳೀಯಾಡಳಿತ ಸಂಸ್ಥೆ ಬಿಬಿಎಂಪಿಯ ನಗರ ಯೋಜನೆ ವಿಭಾಗದಲ್ಲಿ ಪಾಲಿಕೆಯ 2020ರ ವೃಂದ ಮತ್ತು ನೇಮಕಾತಿ ನಿಯಮಾವಳಿಗಳನ್ನು ಸಾರ ಸಗಟಾಗಿ ಉಲ್ಲಂಘಿಸಿ, ಸಂಬಂಧವೇ ಇಲ್ಲದ ಅನ್ಯ ಇಲಾಖೆಗಳ ಎಂಜಿನಿಯರ್ ಗಳನ್ನು ನಗರ ಯೋಜನೆ ವಿಭಾಗಕ್ಕೆ ನಿಯೋಜಿಸುವ “ಡೆಪ್ಯುಟೇಷನ್ ದಂಧೆ” ಜೋರಾಗಿ ನಡೆಯುತ್ತಿರುವುದು ಬಹಿರಂಗವಾಗಿದೆ. ಬಿಬಿಎಂಪಿಯ ಪ್ರಭಾವಯುತ ಹುದ್ದೆ ಹಾಗೂ ಹೆಚ್ಚು ಕಮಾಯಿ (ಲಂಚದ ಹಣ) ಬರುವ ವಿಭಾಗಗಳಲ್ಲಿ ನಗರ ಯೋಜನೆ ವಿಭಾಗವೂ ಪ್ರಮುಖವಾದದ್ದು. ಹೀಗಾಗಿ ಈ … Continue reading BW SPECIAL | ಬಿಬಿಎಂಪಿ ವೃಂದ ಮತ್ತು ನೇಮಕಾತಿ ನಿಯಮಾವಳಿ, ನಿಯೋಜನಾ ನೀತಿ ಉಲ್ಲಂಘಿಸಿ ನಗರ ಯೋಜನೆ ವಿಭಾಗದಲ್ಲಿ “ಡೆಪ್ಯೂಟೇಷನ್ ದಂಧೆ”: ಇಲ್ಲಿದೆ ದಾಖಲೆ