BW SPECIAL | BDA PRR Project | ಬಿಡಿಎ ಪಿಆರ್ ಆರ್ ರಸ್ತೆ ಯೋಜನೆಗೆ ಹುಡ್ಕೋದಿಂದ 27000 ಕೋಟಿ ರೂ. ಸಾಲಕ್ಕೆ ಒಪ್ಪಿಗೆ

ಬೆಂಗಳೂರು, ಜ.03 www.bengaluruwire.com  : ಬಹುಕಾಲದಿಂದ ಸಿಲಿಕಾನ್ ಸಿಟಿಯ ಜನತೆ ಕಾಯುತ್ತಿರುವ ಪೆರಿಫಿರಿಯಲ್ ರಿಂಗ್ ರಸ್ತೆ (Peripheral Ring Road- PRR) ಅಥವಾ ಹೊಸದಾಗಿ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (Bengaluru Business Corridor – BBC) ಎಂದು ಕರೆಯಲ್ಪಡುವ  ಯೋಜನೆ ಅನುಷ್ಠಾನದ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ ಕಂಡು ಬಂದಿದೆ. ಕೇಂದ್ರದ ಗೃಹ ಮತ್ತು ನಗರಾಭಿವೃದ್ಧಿ ನಿಗಮ (Housing and Urban Development Corporation – HUDCO) ಬಿಡಿಎ ಕೈಗೊಂಡಿರುವ 27,000 ಕೋಟಿ ರೂ. ಬೃಹತ್ ಮೊತ್ತದ ಯೋಜನೆಗೆ … Continue reading BW SPECIAL | BDA PRR Project | ಬಿಡಿಎ ಪಿಆರ್ ಆರ್ ರಸ್ತೆ ಯೋಜನೆಗೆ ಹುಡ್ಕೋದಿಂದ 27000 ಕೋಟಿ ರೂ. ಸಾಲಕ್ಕೆ ಒಪ್ಪಿಗೆ