ಬೆಂಗಳೂರು, ಡಿ.25 www.bengaluruwire.com : ರಾಜ್ಯದಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಹಾಗೂ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ಪಂಪ್ ಸೆಟ್ ಅಳವಡಿಸಿದ ರೈತರ ಜಮೀನಿಗೆ ಸೌರ ಕೃಷಿ ಪಂಪ್ ಸೆಟ್ ಅಳವಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕರ ಸಬ್ಸೀಡಿ ವಿತರಿಸುವ ಕುಸಮ್ ಬಿ ಯೋಜನೆ ಜಾರಿಗೆ ಬಂದು 9 ತಿಂಗಳು ಕಳೆದರೂ ಈತನಕ ಸೂಕ್ತ ರೀತಿ ಅನುಷ್ಠಾನವಾಗಿಲ್ಲ. ರಾಜ್ಯದಲ್ಲಿ ಕುಸುಮ್-ಬಿ ಯೋಜನೆ ಅನುಷ್ಠಾನದ ಹೊಣೆ ಹೊತ್ತಿರುವ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (KREDL),ಯೋಜನೆ ಜಾರಿಗೆ ಬಂದು ಒಂಭತ್ತು … Continue reading BW SPECIAL |ಕರ್ನಾಟಕದಲ್ಲಿ ಇನ್ನೂ ಸೆಟ್ಟಾಗದ ಕುಸುಮ್-ಬಿ ಸೌರ ಕೃಷಿ ಪಂಪ್ ಸೆಟ್ : ಅರ್ಜಿ ಹಾಕಿ 9 ತಿಂಗಳಾದರೂ ರೈತರ ಅಹವಾಲು ಕೇಳೋರಿಲ್ಲ!!
Copy and paste this URL into your WordPress site to embed
Copy and paste this code into your site to embed