BW SPECIAL | ರಾಜ್ಯದ ನೂತನ 7 ವಿವಿಗಳಿನ್ನೂ ಅತಂತ್ರ ಸ್ಥಿತಿಯಲ್ಲಿ : ಯುಜಿಸಿ ಮಾನ್ಯತೆ ಇದ್ರೂ ಸರ್ಕಾರದಿಂದ ಬಿಡುಗಡೆಯಾಗಿಲ್ಲ ಬಿಡಿಗಾಸು

ಬೆಂಗಳೂರು, ಡಿ.13 www.bengaluruwire.com : ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರ (BJP Government) ಆರಂಭಿಸಿದ್ದ ಏಳು ಹೊಸ ವಿಶ್ವವಿದ್ಯಾನಿಲಯ (New 7 Universities)ಗಳಿಗೆ ಸೂಕ್ತ ಹಣಕಾಸಿನ ಕೊರತೆ, ಸ್ವಂತ ಕಟ್ಟಡವಿಲ್ಲದೆ, ಮೂಲ ಸೌಕರ್ಯವಿಲ್ಲದೆ ಹಲವು ಕುಲಪತಿಗಳಿಗೆ ಓಡಾಡಲು ವಿವಿಗಳ ಸ್ವಂತ ಕಾರಿಲ್ಲದೆ ಬಾಡಿಗೆ ಕಾರಲ್ಲಿ ಓಡಾಡುವ ದುಸ್ಥಿತಿ ಒದಗಿಬಂದಿದೆ.  ಏಳು ಹೊಸ ವಿವಿಗಳಿಗೆ ತಲಾ ಏಳು ಕುಲಪತಿಗಳು ನೇಮಕವಾಗಿ ಒಂದು ಮುಕ್ಕಾಲು ವರ್ಷಗಳಾಗುತ್ತಾ ಬಂದರೂ ಹೊಸ ವಿಶ್ವವಿದ್ಯಾಲಯಗಳಲ್ಲಿ ಕೊರತೆಗಳ ದೊಡ್ಡ ಸರಮಾಲೆಯೇ ಎದ್ದು ಕಾಣುತ್ತಿದೆ. ರಾಜ್ಯದಲ್ಲಿ ಬಿಜೆಪಿ … Continue reading BW SPECIAL | ರಾಜ್ಯದ ನೂತನ 7 ವಿವಿಗಳಿನ್ನೂ ಅತಂತ್ರ ಸ್ಥಿತಿಯಲ್ಲಿ : ಯುಜಿಸಿ ಮಾನ್ಯತೆ ಇದ್ರೂ ಸರ್ಕಾರದಿಂದ ಬಿಡುಗಡೆಯಾಗಿಲ್ಲ ಬಿಡಿಗಾಸು