BW SPECIAL | ಮಹಾ ಕುಂಭಮೇಳದ ರಾಜಸ್ನಾನಕ್ಕೆ ಸಿದ್ದಗೊಳ್ಳುತ್ತಿದೆ ಪ್ರಯಾಗ್ ರಾಜ್ : ವಿಶ್ವದ ಅತಿದೊಡ್ಡ ಧಾರ್ಮಿಕ ಸಮ್ಮಿಲನದ ಮಹತ್ವೇನು?

ಪ್ರಯಾಗ್ ರಾಜ್, www.bengaluruwire.com : ವಿಶ್ವದ ಅತಿದೊಡ್ಡ ಧಾರ್ಮಿಕ ಸಾಂಸ್ಕೃತಿಕ ಉತ್ಸವವಾದ ಮಹಾ ಕುಂಭಮೇಳ 2025 (Maha Kumbh Mela 2025), ಮಹತ್ವದ ಹಿಂದೂ ತೀರ್ಥಯಾತ್ರೆ, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನವರಿ 13 ರಿಂದ ಫೆಬ್ರವರಿ 26, 2025 ರವರೆಗೆ 45 ದಿನಗಳ ಕಾಲ ನಡೆಯಲಿದೆ.  ಇದು ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಸಮ್ಮಿಲನದ ದ್ಯೋತಕವಾಗುವ ಮಹತ್ವದ ಸಂದರ್ಭವಾಗಿದೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳವು ವಿಶ್ವಪ್ರಸಿದ್ಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವವಾಗಿದೆ.  … Continue reading BW SPECIAL | ಮಹಾ ಕುಂಭಮೇಳದ ರಾಜಸ್ನಾನಕ್ಕೆ ಸಿದ್ದಗೊಳ್ಳುತ್ತಿದೆ ಪ್ರಯಾಗ್ ರಾಜ್ : ವಿಶ್ವದ ಅತಿದೊಡ್ಡ ಧಾರ್ಮಿಕ ಸಮ್ಮಿಲನದ ಮಹತ್ವೇನು?