BW EXCLUSIVE | ಬಿಬಿಎಂಪಿ ವ್ಯಾಪ್ತಿಯಲ್ಲಿ ಜನರ ಜೋಬಿಗೆ ಭಾರವಾಗಲಿದೆ ತ್ಯಾಜ್ಯ ಬಳಕೆದಾರರ ಶುಲ್ಕ : ಅವೈಜ್ಞಾನಿಕ ಶುಲ್ಕ ನಿಗದಿ ಬಗ್ಗೆ ವ್ಯಾಪಕ ವಿರೋಧ : ಇಲ್ಲಿದೆ ಅಸಲಿ ಸತ್ಯ

ಬೆಂಗಳೂರು, ನ.29 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಪ್ರತಿದಿನ 4,500 ಮೆಟ್ರಿಕ್ ಟನ್ ಗೂ ಹೆಚ್ಚು ಘನತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಕಸ ವಿಲೇವಾರಿಗೆ ಎಲ್ಲಾ ವರ್ಗಗಳ ಮನೆಗಳಿಂದ ಪ್ರತಿ ತಿಂಗಳು 200 ರೂ. ಸ್ಥಿರ ಬಳಕೆದಾರರ ಶುಲ್ಕ ವಿಧಿಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (BSWML) ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಅದನ್ನು ಈಗ ಮಾರ್ಪಡಿಸಿ ಆಯಾ ಕಟ್ಟಡಗಳ ವಿಸ್ತೀರ್ಣದ ಆಧಾರದ ಮೇಲೆ ಬಳಕೆದಾರರ ಶುಲ್ಕ ವಿಧಿಸುವ ಪರಿಷ್ಕೃತ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.   ಈ ಮಧ್ಯೆ ಬೃಹತ್ … Continue reading BW EXCLUSIVE | ಬಿಬಿಎಂಪಿ ವ್ಯಾಪ್ತಿಯಲ್ಲಿ ಜನರ ಜೋಬಿಗೆ ಭಾರವಾಗಲಿದೆ ತ್ಯಾಜ್ಯ ಬಳಕೆದಾರರ ಶುಲ್ಕ : ಅವೈಜ್ಞಾನಿಕ ಶುಲ್ಕ ನಿಗದಿ ಬಗ್ಗೆ ವ್ಯಾಪಕ ವಿರೋಧ : ಇಲ್ಲಿದೆ ಅಸಲಿ ಸತ್ಯ