BW SPECIAL | ಬೆಂಗಳೂರಿನಲ್ಲಿ 2312 ಅನಧಿಕೃತ ಕಟ್ಟಡಗಳ ಪತ್ತೆಹಚ್ಚಿದ ಬಿಬಿಎಂಪಿ : ಮುಂದುವರೆದ ಸಮೀಕ್ಷೆ

ಬೆಂಗಳೂರು, ನ.14 www.bengaluruwire.com : ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿ ಅನಧಿಕೃತ ಕಟ್ಟಡ ನಿರ್ಮಾಣ ಹಾಗೂ ಮಂಜೂರಾತಿ ನಕ್ಷೆ ಉಲ್ಲಂಘಿಸಿ ನಿರ್ಮಿಸುತ್ತಿರುವ ಕಟ್ಟಡ ಭಾಗಗಳನ್ನು ತೆರವುಗೊಳಿಸಲು ಅಂತಹ ಕಟ್ಟಡಗಳ ಸಮೀಕ್ಷೆ ಕಾರ್ಯವನ್ನು ಈಗಾಗಲೇ ಆರಂಭಿಸಿದೆ. ಈ ತನಕ (ನ.13) 8 ವಲಯಗಳಲ್ಲಿ 2,312 ಕಟ್ಟಡಗಳು ನಿಯಮ ಉಲ್ಲಂಘಿಸಿರುವುದನ್ನು ಪಾಲಿಕೆ ಎಂಜಿನಿಯರ್ ಗಳು ಪತ್ತೆ ಹಚ್ಚಿದ್ದಾರೆ.  ಎಂಟು ವಲಯಗಳ ಪೈಕಿ ಮಹದೇವಪುರ ವಲಯದಲ್ಲಿ ಈವರೆಗೆ 546ರಷ್ಟು ಅತಿಹೆಚ್ಚು ಅನಧಿಕೃತ ನಿರ್ಮಾಣಗಳನ್ನು ಪಾಲಿಕೆಯು ಪತ್ತೆಹಚ್ಚಿದೆ. ಪಶ್ಚಿಮ ವಲಯದಲ್ಲಿ 335, ಆರ್.ಆರ್.ನಗರ 332, … Continue reading BW SPECIAL | ಬೆಂಗಳೂರಿನಲ್ಲಿ 2312 ಅನಧಿಕೃತ ಕಟ್ಟಡಗಳ ಪತ್ತೆಹಚ್ಚಿದ ಬಿಬಿಎಂಪಿ : ಮುಂದುವರೆದ ಸಮೀಕ್ಷೆ