BW EXCLUSIVE | ರಾಜ್ಯ ಸರ್ಕಾರ- ಬೆಂಗಳೂರು ವಿವಿ ನಿಯಮ ಉಲ್ಲಂಘನೆ : ಜ್ಞಾನಭಾರತಿ ಕ್ಯಾಂಪಸ್ 673 ಎಕರೆ ಜೀವ ವೈವಿಧ್ಯತಾ ವನಕ್ಕೆ ಗಂಡಾಂತರ!!

ಬೆಂಗಳೂರು, ಅ.30 www.bengaluruwire.com : ದಿನೇ ದಿನೇ ಬೆಂಗಳೂರು ವಾತಾವರಣ ಕಲುಷಿತಗೊಳ್ಳುತ್ತಿರುವ ಹೊತ್ತಿನಲ್ಲೇ ದಟ್ಟ ಅರಣ್ಯ, ಅಮ್ಲಜನಕ, ಜೀವ ವೈವಿಧ್ಯತೆಯನ್ನು ಹೊತ್ತು ನಿಂತ ಬೆಂಗಳೂರು ವಿಶ್ವವಿದ್ಯಾಲಯ (Bangalore University) ದ ಜ್ಞಾನಭಾರತಿ ಕ್ಯಾಂಪಸ್ (Jnanabharathi campus) ದಿನೇ ದಿನೇ ಕಾಂಕ್ರೀಟ್ ಕಟ್ಟಡಗಳ ತವರು ಮನೆಯಾಗುವತ್ತ ಹೆಜ್ಜೆಯಿಟ್ಟಿದೆ. ಇದಕ್ಕೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿ ಜ್ಞಾನಭಾರತಿ ವ್ಯಾಪ್ತಿಯಲ್ಲಿರುವ ಜೀವ ವೈವಿಧ್ಯತೆಯ ವನವನ್ನು ಜೈವಿಕ ವನವೆಂದು ಘೋಷಿಸಲು ಆಗ್ರಹಿಸಿವೆ. ಜ್ಞಾನಭಾರತಿ ಕ್ಯಾಂಪಸ್ ಪ್ರದೇಶದ ಪ್ರಾದೇಶಿಕ ಮಾಹಿತಿ ಹಾಗೂ ದತ್ತಾಂಶವನ್ನು … Continue reading BW EXCLUSIVE | ರಾಜ್ಯ ಸರ್ಕಾರ- ಬೆಂಗಳೂರು ವಿವಿ ನಿಯಮ ಉಲ್ಲಂಘನೆ : ಜ್ಞಾನಭಾರತಿ ಕ್ಯಾಂಪಸ್ 673 ಎಕರೆ ಜೀವ ವೈವಿಧ್ಯತಾ ವನಕ್ಕೆ ಗಂಡಾಂತರ!!