BW SPECIAL | ಬಿಬಿಎಂಪಿ ಗುತ್ತಿಗೆದಾರರಿಗೆ ಶೇ.100ರಷ್ಟು ಪಾವತಿಯಾಗದ ಮೊತ್ತವೇ 3127 ಕೋಟಿ ರೂ.!!!

ಬೆಂಗಳೂರು, ಸೆ.05 www.bengaluruwire.com : ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಗೆ ಪಾಲಿಕೆ 6110 ಕಾಮಗಾರಿಗಳಲ್ಲಿ ಬಾಕಿ ಉಳಿಸಿಕೊಂಡ ಶೇ.25ರಷ್ಟು ಬಿಲ್ ಮೊತ್ತವೇ 1763.28 ಕೋಟಿ ರೂ.ಗಳಾಗಿದೆ. ಸಾಲಸೋಲ ಮಾಡಿ, ಹೆಚ್ಚಿನ ಬಡ್ಡಿಗೆ ಸಾಲ ಪಡೆದು ಕಾಮಗಾರಿ ಮುಗಿಸಿ ಹಲವು ವರ್ಷಗಳಾದರೂ ಈಗಾಗಲೇ ನೀಡಿದ ಶೇ.75ರಷ್ಟು ಬಿಲ್ ನಲ್ಲೇ ಜಿಎಸ್ ಟಿ ಹಣವನ್ನು ಪಾಲಿಕೆ ಅಧಿಕಾರಿಗಳು ಕಡಿತ ಮಾಡಿಕೊಂಡಿದ್ದಾರೆ ಎಂದು ಬಿಬಿಎಂಪಿ ಗುತ್ತಿಗೆದಾರು ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಂಡಿದ್ದರು. ಬಾಕಿ ಉಳಿದ ಶೇ.25ರಷ್ಟು ಬಿಲ್ ಮೊತ್ತವೇ 1763.38 ಕೋಟಿ … Continue reading BW SPECIAL | ಬಿಬಿಎಂಪಿ ಗುತ್ತಿಗೆದಾರರಿಗೆ ಶೇ.100ರಷ್ಟು ಪಾವತಿಯಾಗದ ಮೊತ್ತವೇ 3127 ಕೋಟಿ ರೂ.!!!