BW EXCLUSIVE | ಬಿಬಿಎಂಪಿ ವೆಬ್ ಸೈಟ್ ಡೊಮೈನ್ ಸಮಸ್ಯೆ : ಪರಿಹಾರಕ್ಕೆ ಗೂಗಲ್ ಮೊರೆ ; ಅಸ್ತವ್ಯಸ್ತವಾದ ನಾಗರೀಕ ಸೇವೆಗಳು 

ಬೆಂಗಳೂರು, ಸೆ.03 www.bengaluruwire.com : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋಮವಾರವಷ್ಟೇ ಬಿಬಿಎಂಪಿ ಎಲ್ಲಾ ವಲಯಗಳಲ್ಲಿ ಸಾಮಾನ್ಯ ಜನರು ಆನ್ ಲೈನ್ ಮೂಲಕ ಕಟ್ಟಡ ಕಟ್ಟಲು ‘ನಂಬಿಕೆ ನಕ್ಷೆ’ ಪಡೆಯಬಹುದು ಎಂದು ಹೇಳಿದ್ದರು. ದುರಂತ ಅಂದರೆ ಕಳೆದ ಗುರುವಾರದಿಂದ ಬಿಬಿಎಂಪಿ ವೆಬ್ ಸೈಟ್ ಸೂಕ್ತ ರೀತಿ ಕಾರ್ಯನಿರ್ವಹಿಸುತ್ತಿಲ್ಲ.  ಇದರಿಂದ ಪಾಲಿಕೆ ಅಧಿಕಾರಿ, ಸಿಬ್ಬಂದಿ ಹಾಗೂ ಆನ್ ಲೈನ್ ನಲ್ಲಿ ವ್ಯವಹರಿಸುವ ಸಾರ್ವಜನಿಕರಿಗೆ ತೊಂದರೆಯಾಗಿದೆ. bbmp.gov.in ಎಂಬ ಬಿಬಿಎಂಪಿಯ ಅಧಿಕೃತ ವೆಬ್ ಸೈಟಿಗೆ ಪಾಲಿಕೆಯ ರಸ್ತೆ ಅಗೆತ, ಜಾಬ್ ಕೋಡ್ ವಿತರಣೆ, … Continue reading BW EXCLUSIVE | ಬಿಬಿಎಂಪಿ ವೆಬ್ ಸೈಟ್ ಡೊಮೈನ್ ಸಮಸ್ಯೆ : ಪರಿಹಾರಕ್ಕೆ ಗೂಗಲ್ ಮೊರೆ ; ಅಸ್ತವ್ಯಸ್ತವಾದ ನಾಗರೀಕ ಸೇವೆಗಳು